Heavy Rain Alert: ಈಗ ನಮ್ಮ ರಾಜ್ಯದಲ್ಲಿ ಧಾರಾಕಾರ ಮಳೆ ಈ ಒಂದು ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ ಘೋಷಣೆ!
ಈಗ ನಮ್ಮ ಕರ್ನಾಟಕ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದಾಗಿ ಈಗ ಮಳೆಯ ಆರ್ಭಟವು ಮುಂದುವರೆದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು ಭಾಗಗಳಲ್ಲಿ ಈಗ ಬಾರಿ ಮಳೆ ಆಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಈಗ ಕೆಲವೊಂದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಗಳನ್ನು ಈಗ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಆಂಧ್ರಪ್ರದೇಶದ ಕರಾವಳಿಯ ಬಂಗಾಳಕೊಲ್ಲಿಯಲ್ಲಿ ಈಗ ವಾಯುಭಾರ ಕುಸಿತ ಸಂಭವ ಇರುವುದರಿಂದ ಮಳೆ ಹೆಚ್ಚಿಗೆ ಆಗುವ ಸಾಧ್ಯತೆ ಇದೆ.
ಈಗ ಇನ್ನು ಮುಂದಿನ ಐದು ದಿನಗಳ ಕಾಲ ನಮ್ಮ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಈಗ ತೀವ್ರವಾಗಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಹಾಗಿದ್ದರೆ ಈಗ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆ ಆಗುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ತಿಳಿಯೋಣ ಬನ್ನಿ.
ಮಲೆನಾಡು ಮತ್ತು ಕರಾವಳಿಯಲ್ಲಿ ತೀವ್ರ ಮಳೆ
ಈಗ ಮಲೆನಾಡಿ ಶಿವಮೊಗ್ಗ, ಚಿಕ್ಕಮಂಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಹಾಗೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆಯನ್ನು ಮಾಡಲಾಗಿದೆ. ಅದೇ ರೀತಿಯಾಗಿ ಆಗಸ್ಟ್ 19 ಮತ್ತು 20ರಂದು ಕೂಡ ಈ ಒಂದು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಈ ಒಂದು ಭಾಗಗಳಲ್ಲಿ ಭಾರಿ ಗಾಳಿಯೊಂದಿಗೆ ತೀವ್ರವಾಗಿ ಮಳೆ ಆಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಸಾಧಾರಣ ಮಳೆ
ಈಗ ನಮ್ಮ ರಾಜ್ಯದಾನಿ ಬೆಂಗಳೂರಿನಲ್ಲಿ ಆಗಸ್ಟ್ 17ರಿಂದ 21ರ ವರೆಗೆ ಸಾಧಾರಣವಾಗಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗೆ ಈಗ ಈ ಒಂದು ಭಾರಿ ಮಳೆ ಆತಂಕ ವಿಲ್ಲದಿದ್ದರೂ ಕೂಡ ಈಗ ನಗರದಲ್ಲಿ ಮಳೆಯಿಂದಾಗಿ ಕೆಲವೊಂದು ಕಡೆ ಸಂಚಾರ ಸಮಸ್ಯೆ ಉಂಟಾಗಬಹುದು ಎಂದು ಈಗ ಮಾಹಿತಿಯನ್ನು ನೀಡಲಾಗಿದೆ.

ಶಿವಮೊಗ್ಗದಲ್ಲಿ ಮುಂಜಾಗ್ರತ ಕ್ರಮ
ಈಗ ಈ ಒಂದು ಶಿವಮೊಗ್ಗ ಜಿಲ್ಲೆಯಲ್ಲಿ ಮಲೆನಾಡು ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಾದ ಕಾರಣ ಈಗ ಮಕ್ಕಳ ಸುರಕ್ಷತೆಯನ್ನು ದೃಷ್ಟಿಯಿಂದ ಈಗ ಆಗಸ್ಟ್ 18ರಂದು ಶಾಲಾ ಕಾಲೇಜುಗಳಿಗೆ ಈಗ ಸರ್ಕಾರವು ರಜೆಯನ್ನು ಘೋಷಣೆ ಮಾಡಿದೆ. ಅಂದರೆ ಜಿಲ್ಲಾಧಿಕಾರಿ ಆದಂತಹ ಗುರುದತ್ ಹೆಗಡೆ ಅವರು ಈ ಒಂದು ಕುರಿತು ಪ್ರಕಟಣೆಯನ್ನು ಈಗ ಹೊರಡಿಸಿದ್ದಾರೆ.
ಚಿಕ್ಕಮಂಗಳೂರಿನಲ್ಲಿ ಶಾಲೆಗಳಿಗೆ ರಜೆ
ಈಗ ಕಾಫಿನಾಡು ಆದಂತಹ ಚಿಕ್ಕಮಂಗಳೂರಿನಲ್ಲೂ ಕೂಡ ಈ ಒಂದು ಭಾಗದಲ್ಲಿ ಈಗ ಹೆಚ್ಚಾಗಿ ಮಳೆ ಆಗುತ್ತಿರುವ ಕಾರಣ ಅಲ್ಲಿಯೂ ಕೂಡ ಈ ಒಂದು ಶಾಲಾ-ಕಾಲೇಜುಗಳಿಗೆ ಈಗ ರಜೆಯನ್ನು ಘೋಷಣೆ ಮಾಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಆರೆಂಜ್ ಅಲರ್ಟ್
ಈಗ ನಮ್ಮ ಉತ್ತರ ಕರ್ನಾಟಕದ ಕಲ್ಬುರ್ಗಿ, ಯಾದಗಿರಿ, ಬಿಜಾಪುರ, ಬೀದರ್, ಧಾರವಾಡ, ಹಾವೇರಿ, ರಾಯಚೂರು, ಬೆಳಗಾವಿ, ಬಾಗಲಕೋಟೆ, ಗದಗ ಈ ಒಂದು ಜಿಲ್ಲೆಗಳಿಗೆ ಈಗ ಆರೆಂಜ್ ಅಲರ್ಟ್ ಅನ್ನು ಈಗ ಹವಾಮಾನ ಇಲಾಖೆಯೂ ನೀಡಿದೆ. ಈ ಒಂದು ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ವರದಿಯನ್ನು ನೀಡಿದೆ.
ಹವಾಮಾನ ಇಲಾಖೆಯಿಂದ ಜನರಿಗೆ ಎಚ್ಚರಿಕೆ
ಈಗ ಪಶ್ಚಿಮ ಘಟ್ಟ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ತೀವ್ರತೆ ಕೂಡ ಹೆಚ್ಚಾದ ಕಾರಣ ಸ್ಥಳೀಯರು ಮತ್ತು ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕೆಂದು ಈಗ ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಅಷ್ಟೇ ಅಲ್ಲದೆ ಜಲಾಶಯಗಳು ನದಿಗಳು ಮತ್ತು ಕೆರೆ ಕಾಲುವೆಗಳಿಗೂ ಕೂಡ ಜನರು ಹೋಗುವುದನ್ನು ತಡೆ ಹಿಡಿಯಬೇಕೆಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ.
ಏಕೆಂದರೆ ಈಗ ಹೆಚ್ಚಾಗಿ ಮಳೆ ಆಗುತ್ತಿರುವ ಕಾರಣ ಭಾರಿ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹದ ಸಂಭವ ಇರಬಹುದು. ಆದ ಕಾರಣ ಈ ಒಂದು ಹವಾಮಾನ ಇಲಾಖೆಯು ಈಗ ಎಚ್ಚರಿಕೆಯನ್ನು ರಾಜ್ಯದ ಜನರಿಗೆ ನೀಡಿದೆ. ಆದ ಕಾರಣ ಈಗ ನೀವು ಕೂಡ ಏನಾದರೂ ಹೊರಗಡೆ ಹೋಗಬೇಕೆಂದರೆ ಸ್ವಲ್ಪ ಸುರಕ್ಷಿತ ವಹಿಸಿಕೊಂಡು ಹೋಗುವುದು ಉತ್ತಮ.