Indian Navy Requerment: ಭಾರತೀಯ ನೌಕಾಪಡೆಯಲ್ಲಿ ಭರ್ಜರಿ ನೇಮಕಾತಿ! 10ನೇ ತರಗತಿ ಪಾಸಾದರೆ ಸಾಕು!
ಈಗ ಭಾರತೀಯ ನೌಕಾ ಪಡೆಯು ತನ್ನ ಇಲಾಖೆಯಲ್ಲಿ ಖಾಲಿ ಇರುವಂತೆ ಸುಮಾರು 1,266 ಟ್ರೇಡ್ಸ್ಮನ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಿದ್ದು. ಈಗ ಈ ಒಂದು ಹುದ್ದೆಗೆ ಯಾರೆಲ್ಲ ಅರ್ಹರಿದ್ದೀರಾ ಅಂತವರು ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅದೇ ರೀತಿಯಾಗಿ ಈಗ ನಮ್ಮ ದೇಶದ ಪ್ರಮುಖ ರಕ್ಷಣಾ ದಳದಲ್ಲಿ ಭಾಗವಾಗಿರುವಂತಹ ಈ ಒಂದು ಕೌಶಲ್ಯವನ್ನು ಹೊಂದಿರುವಂತಹ ಯುವಕರಿಗೆ ಇದೊಂದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ಈ ಒಂದು ಹುದ್ದೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಮತ್ತು ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನು ಮತ್ತು ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಕೆ ಮಾಡಬೇಕೆಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ
ಈಗ ಈ ಒಂದು ಇಲಾಖೆಯಲ್ಲಿ ಖಾಲಿ ಇರುವ ಸುಮಾರು 2066 ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಈ ಒಂದು ಇಲಾಖೆಯಲ್ಲಿ ಈಗ ಖಾಲಿರುವ ಹುದ್ದೆಗಳ ಹೆಸರು ಈ ರೀತಿ ಇವೆ.ಈ ಇಲಾಖೆಯಲ್ಲಿ ಈಗ ಸಹಾಯಕ, ನಾಗರಿಕ ಕಾಮಗಾರಿಗಳು, ಎಲೆಕ್ಟ್ರಾನಿಕ್ಸ್ ಮತ್ತು ಹಡಗು ನಿರ್ಮಾಣ, ವಿದ್ಯುತ್ ಶಾಕ ಇಂಜಿನ್ ಗಳು ಶಾಸ್ತ್ರ, ಎಲೆಕ್ಟ್ರಾನಿಕ್ಸ್ ಈ ಒಂದು ಹುದ್ದೆಗಳು ಈಗ ಈ ಒಂದು ಇಲಾಖೆಯಲ್ಲಿ ಖಾಲಿ ಇವೆ.
ಶೈಕ್ಷಣಿಕ ಅರ್ಹತೆ ಏನು?
ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು 10ನೇ ತರಗತಿ ಅಥವಾ ಐಟಿಐ ಅನ್ನು ಪಾಸ್ ಆಗಿರುವಂತ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಒಂದು ಹುದ್ದೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು
ಈಗ ಭೂಸೇನೆ ಅಥವಾ ನೌಕಾಪಡೆ ಹಾಗೆ ವಾಯುಪಡೆಯಲ್ಲಿ ಎರಡು ವರ್ಷಗಳ ಕಾಲ ಯಾರೆಲ್ಲ ತಾಂತ್ರಿಕ ಸೇವೆಗಳನ್ನು ಸಲ್ಲಿಕೆ ಮಾಡಿರುತ್ತಾರೋ ಅಂಥವರು ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ವಯೋಮಿತಿ ಏನು?
ಈ ಒಂದು ನೌಕಾಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಅಂತಹ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18ರಿಂದ 25 ವರ್ಷದ ಒಳಗೆ ಇರಬೇಕಾಗುತ್ತದೆ.
ಸಂಬಳದ ಮಾಹಿತಿ
ಈ ಒಂದು ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 19,000 ದಿಂದ 63,000 ದವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಆಯ್ಕೆಯ ಪ್ರಕ್ರಿಯೆ ಏನು?
ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಅಭ್ಯರ್ಥಿಗಳ ಅರ್ಜಿಯನ್ನು ಮೊದಲಿಗೆ ಪರಿಶೀಲನೆ ಮಾಡಿ. ಅವರನ್ನು ಆನಂತರ ಲಿಖಿತ ಪರೀಕ್ಷೆ ತೆಗೆದುಕೊಂಡು ತದನಂತರ ಅವರ ದಾಖಲೆಗಳು ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಮಾಡಿಕೊಂಡು ನಂತರ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ನೌಕಾಪಡೆ ಅಧಿಕೃತ ವೆಬ್ ಸೈಟ್ ಗೆ ನೀವು ಮೊದಲು ಭೇಟಿಯನ್ನು ನೀಡಬೇಕು.
- ಆನಂತರ ನೀವು ಅದರಲ್ಲಿ ರಿಕ್ವೈರ್ಮೆಂಟ್ ಸೆಕ್ಷನ್ ನಲ್ಲಿ ಟ್ರೇಡ್ಸ್ಮೆಂಟ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು..
- ಆನಂತರದಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ನೀವು ಎಂಟರ್ ಮಾಡಬೇಕು.
- ಆನಂತರ ನೀವು ನಿಮ್ಮ ಸ್ಕ್ಯಾನ್ ಮಾಡಿದಂತಹ ಸಹಿ ಮತ್ತು ಭಾವಚಿತ್ರ ಹಾಗೂ ನಿಮ್ಮ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಬೇಕು.
- ಆನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: ಆಗಸ್ಟ್. 13. 2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಸಪ್ಟೆಂಬರ್. 2. 2025