Borewell Subsidy: ಭರ್ಜರಿ ಗುಡ್ ನ್ಯೂಸ್! ಈ ಯೋಜನೆ ಅಡಿಯಲ್ಲಿ ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಅಹ್ವಾನ ಮಾಡಲಾಗಿದೆ!

Borewell Subsidy: ಭರ್ಜರಿ ಗುಡ್ ನ್ಯೂಸ್! ಈ ಯೋಜನೆ ಅಡಿಯಲ್ಲಿ ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಅಹ್ವಾನ ಮಾಡಲಾಗಿದೆ!

Borewell Subsidy: ಎಲ್ಲಾ ರೈತ ಬಾಂಧವರಿಗೂ ನಮಸ್ಕಾರ, ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಆರ್ಥಿಕವಾಗಿ ಹಿಂದುಳಿದಿರುವಂತಹ ಎಲ್ಲಾ ರೈತ ಬಾಂಧವರಿಗೆ ತಮ್ಮ ಜಮೀನಿನಲ್ಲಿ ನೀರಾವರಿ ಸೌಲಭ್ಯವನ್ನು ನೀಡಲು ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಉಚಿತವಾಗಿ ಬೋರ್ವೆಲ್ ಕೊರೆಸಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಪೂರ್ತಿಯಾಗಿ ಓದಿ ಹಾಗೂ ಮಾಹಿತಿ ತಿಳಿದುಕೊಳ್ಳಿ.

ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಹುದೊಡ್ಡ ಆರ್ಥಿಕ ನೆರವು ಹಾಗೂ ಸಬ್ಸಿಡಿ ಸಿಗಲಿದೆ. ಹೌದು ಈ ಒಂದು ಯೋಜನೆ ಅಡಿಯಲ್ಲಿ ಎಲ್ಲ ಸಮಾಜ ಕಲ್ಯಾಣ ಇಲಾಖೆಯ ಕಡೆಯಿಂದ ಉಚಿತವಾಗಿ ಬೋರ್ವೆಲ್ ಕೊರಸಿಕೊಳ್ಳುವ ಯೋಜನೆಗೆ ಸಬ್ಸಿಡಿ ನೀಡುವ ಯೋಜನೆಗೆ ಮತ್ತೊಮ್ಮೆ ಚಾಲನೆ ದೊರಕಿದೆ.

ಇದನ್ನೂ ಓದಿ:  IOCL Requerment In Junior Engineer Post: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಭರ್ಜರಿ ನೇಮಕಾತಿ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಇರಬೇಕಾದ ಅರ್ಹತೆಗಳು:

  • ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಎಲ್ಲ ರೈತರು ನಮ್ಮ ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
  • ಅದೇ ರೀತಿ ಅರ್ಜಿ ಸಲ್ಲಿಸುವ ರೈತರು ಸಣ್ಣ ಅಥವಾ ಅತಿ ಸಣ್ಣ ಜಮೀನಿನ ಮಾಲೀಕರಾಗಿರಬೇಕು.
  • ಹಾಗೆಯೇ ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
  • ಅರ್ಜಿ ಸಲ್ಲಿಸುವ ರೈತರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ₹1.5 ಲಕ್ಷ ರೂಪಾಯಿ ಮೀರಿರಬಾರದು.
  • ಅರ್ಜಿ ಸಲ್ಲಿಸುವ ರೈತರ ವಾರ್ಷಿಕ ಆದಾಯ ನಗರ ಪ್ರದೇಶದಲ್ಲಿ ₹2 ಲಕ್ಷ ರೂಪಾಯಿ ಮೀರಿರಬಾರದು.
  • ಮೊದಲು ಅರ್ಜಿ ಸಲ್ಲಿಸಿ, ಲಾಭ ಪಡೆದುಕೊಂಡಿರುವ ರೈತರು ಪುನಃ ಅರ್ಜಿಯನ್ನು ಸಲ್ಲಿಸಿದರೆ ಸ್ವೀಕರಿಸುವುದಿಲ್ಲ.
ಇದನ್ನೂ ಓದಿ:  Ganga Kalyana Yojane: ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿ ಸಲ್ಲಿಸಿ.

ಉಚಿತ ಬೋರ್ವೆಲ್ ಸಬ್ಸಿಡಿ ಪೂರ್ತಿ ವಿವರ ಇಲ್ಲಿದೆ:

  • ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ರಾಮನಗರ ಈ ಜಿಲ್ಲೆಗಳಲ್ಲಿ ಸಿಗುವ ಘಟಕ ವೆಚ್ಚ ₹4.75 ಲಕ್ಷ ಇದರಲ್ಲಿ ರೈತರಿಗೆ ಸಿಗುವ ಸಬ್ಸಿಡಿ ₹4.25 ಲಕ್ಷ ಹಾಗೂ ₹50,000 ಸಾಲ.
  • ಇನ್ನು ಉಳಿದಿರುವಂತಹ ಎಲ್ಲಾ ಜಿಲ್ಲೆಗಳಲ್ಲಿ ತಗಲುವ ಘಟಕ ವೆಚ್ಚ ₹3.75 ಲಕ್ಷ ಹಾಗೂ ಇದರಲ್ಲಿ ರೈತರಿಗೆ ಸಿಗುವ ಸಬ್ಸಿಡಿ ₹3.25 ಲಕ್ಷ ಹಾಗೂ ₹50,000 ಸಾಲ.
  • ಉಚಿತ ಬೋರ್ವೆಲ್ ಕುರಿಸಿಕೊಂಡು ಲಾಭ ಪಡೆದ ನಂತರ ಬೋರ್ವೆಲ್ ಗೆ ವಿದ್ಯುತ್ ವ್ಯವಸ್ಥೆ ಮಾಡಿಸಲು ರೈತರಿಗೆ ₹75,000 ನೀಡಲಾಗುತ್ತದೆ.
Ganga Kalyana Yojana Borewell Subsidy Scheme
Ganga Kalyana Yojana Borewell Subsidy Scheme

ಬೇಕಾಗುವ ಅಗತ್ಯ ದಾಖಲೆಗಳ ವಿವರ:

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಆರ್ ಟಿ ಸಿ (RTC)
  • ವಿಕಲಚೇತನ ಪ್ರಮಾಣ ಪತ್ರ (ಅವಶ್ಯಕತೆ ಇದ್ದರೆ)
  • ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ (Photo)
ಇದನ್ನೂ ಓದಿ:  Airtel Recharge Plan: ಏರ್‌ಟೆಲ್ ಅಗ್ಗದ ದರದಲ್ಲಿ 3 ತಿಂಗಳವರೆಗೆ ಅನಿಯಮಿತ ಕರೆಗಳೊಂದಿಗೆ 2GB ಡೇಟಾವನ್ನು ನೀಡುತ್ತದೆ.!

ಈ ಯೋಜನೆಗೆ ರೈತರು ಹೇಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು?

  1. ಮೊದಲನೇದಾಗಿ ರೈತರು ತಮ್ಮ ಹತ್ತಿರದಲ್ಲಿರುವ (ಗ್ರಾಮ ಒನ್) ಅಥವಾ (ಕರ್ನಾಟಕ ಒನ್) ಸಹಾಯ ಕೇಂದ್ರಗಳಿಗೆ ಬೇಡಿ ನೀಡಬೇಕು.
  2. ನಂತರ ನಾವು ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ನೀಡುವ ಮೂಲಕ ಹಾಗೂ ತಮ್ಮ ವಿವರಗಳನ್ನು ನೀಡುವ ಮೂಲಕ ಈ ಯೋಜನೆಗೆ ಸರಳವಾಗಿ ಅರ್ಜಿಯನ್ನು ಸಲ್ಲಿಸಬಹುದು.
  3. ಅಥವಾ ರೈತರು ತಮ್ಮ ಮೊಬೈಲ್ ನಲ್ಲಿಯೇ ತಮ್ಮ ಎಲ್ಲಾ ದಾಖಲೆಗಳೊಂದಿಗೆ ರಾಜ ಸರ್ಕಾರದ ಅಧಿಕೃತ ವೆಬ್ಸೈಟ್ (ಸೇವಾ ಸಿಂಧು) ವೆಬ್ಸೈಟ್ನ ಮೂಲಕ ಈ ಒಂದು ಯೋಜನೆಗೆ ಸುಲಭವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ

Leave a Comment