New Pension Scheme In Centrel Goverment For Senior Citizen:  ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ? ಪ್ರತಿ ತಿಂಗಳು 10 ಸಾವಿರ ಪಿಂಚಣಿ ಯೋಜನೆ!

New Pension Scheme In Centrel Goverment For Senior Citizen:  ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ? ಪ್ರತಿ ತಿಂಗಳು 10 ಸಾವಿರ ಪಿಂಚಣಿ ಯೋಜನೆ!

ಈಗ ನಮ್ಮ ದೇಶದಲ್ಲಿರುವಂತ ವೃದ್ಧ ನಾಗರಿಕರ ಜೀವನವನ್ನು ಆರ್ಥಿಕವಾಗಿ ಸುರಕ್ಷಿತ ಮತ್ತು ಸ್ವಾವಲಂಬಿಯಾಗಿ ಮಾಡುವ ಉದ್ದೇಶದಿಂದಾಗಿ ಈಗ ಕೇಂದ್ರ ಸರ್ಕಾರವು ಈ ಒಂದು ಹೊಸ ಮಹತ್ವಾಕಾಂಕ್ಷೆ ಯೋಜನೆಯನ್ನು ಈಗ ಜೂನ್ 2025 ರಂದು ಬಿಡುಗಡೆ ಮಾಡಿದೆ. ಈಗ ಯೂನಿಫೈಡ್ ಪಿಂಚಣಿ ಯೋಜನೆ ಅಡಿಯಲ್ಲಿ ಈಗ ಅರ್ಹತೆ ಹೊಂದಿರುವ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 10 ಸಾವಿರ ಪಿಂಚಣಿಯನ್ನು ನೀಡಲಾಗುತ್ತದೆ. ಈಗ ಸಾಮಾಜಿಕ ಸುರಕ್ಷಾ ಜಾಲತಾಣವನ್ನು ಬಲಪಡಿಸಿಕೊಳ್ಳಲು ಈ ಒಂದು ಯೋಜನೆ ಈಗ ಬಿಡುಗಡೆ ಮಾಡಲಾಗಿದೆ. ಈ ಒಂದು ಯೋಜನೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.

ಇದನ್ನೂ ಓದಿ:  BSNL New Recharge Plan: BSNL ನ ಭರ್ಜರಿ ರಿಚಾರ್ಜ್ ಪ್ಲಾನ್ ಬಿಡುಗಡೆ! 147 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ! ಇಲ್ಲಿದೆ ಮಾಹಿತಿ.

New Pension Scheme In Centrel Goverment For Senior Citizen

ಈ ಯೋಜನೆಯ ಮಾಹಿತಿ

ಈಗ ಈ ಒಂದು ಯೋಜನೆಯ ಸರ್ಕಾರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ದೃಷ್ಟಿಯನ್ನು ಮುಂದುವರಿಸುವ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಈಗ  ಬಿಡುಗಡೆ ಮಾಡಲಾಗಿದೆ. ಈಗ ವೃದ್ಯಾಪದಲ್ಲಿ ಕುಟುಂಬದ ಸದಸ್ಯರು ಅಥವಾ ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶ ಈ ಒಂದು ಯೋಜನೆಯನ್ನು ಹೊಂದಿದೆ. ಹಾಗೆ ಈಗ ಹಿರಿಯರಿಗೆ ಗಣತೆಯಿಂದ ಜೀವಿಸಲು ಸಹಾಯ ಮಾಡುವುದರ ಜೊತೆಗೆ ಈಗ ನಿಯಮಿತ ಆದಾಯದಿಂದ ಅವರ ದೈನಂದಿನ ಅವಶ್ಯಕತೆಗಳು ಮತ್ತು ಆರೋಗ್ಯ ಸೇವೆಗಳಿಗೆ ಹಣದ ತೊಂದರೆ ಇರುವುದಿಲ್ಲ.

ಇದನ್ನೂ ಓದಿ:  Today Rain Alert Karnataka: ಈಗ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ! ಇಲ್ಲಿದೆ ನೋಡಿ ಮಾಹಿತಿ.

ಅರ್ಹತೆಗಳು ಏನು?

  • ಈ ಒಂದು ಯೋಜನೆ ಲಾಭ ಪಡೆಯಲು ಅರ್ಜಿದಾರರು ಈ ಒಂದು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
  • ಅರ್ಜಿದಾರರ ವಯಸ್ಸು 60 ವರ್ಷ ಆಗಿರಬೇಕು.
  • ಆನಂತರ ಭಾರತದ ಕಾಯಂ ನಿವಾಸಿ ಆಗಿರಬೇಕು.
  • ಅವರ ವಾರ್ಷಿಕ ಆದಾಯ 50,000 ಕ್ಕಿಂತ ಕಡಿಮೆ ಇರಬೇಕು.
  • ಆನಂತರ ಕುಟುಂಬ 10 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಆಸ್ತಿಯನ್ನು ಹೊಂದಿರಬೇಕು.
  • ಆನಂತರ ಒಂದು ಅಭ್ಯರ್ಥಿಯು ಯಾವುದೇ ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಯನ್ನು ಪಡೆಯುತ್ತಿರಬಾರದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ವಯಸ್ಸಿನ ಪುರಾವೆಗಳು
  • ವಿಳಾಸದ ಪುರಾವೆಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಗೆ ವಿವರ
ಇದನ್ನೂ ಓದಿ:  Rain Alert Today In Karnataka: ರಾಜ್ಯದಲ್ಲಿ ಈಗ ಆಗಸ್ಟ್ 25ರವರೆಗೆ ಬಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಾವು ನಿಮಗೆ ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ಅರ್ಜಿ ಫಾರ್ಮ್ ಅನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತಹ ಸ್ಥಳೀಯ ಪಿಂಚಣಿ ಕಾರ್ಯಾಲಯ ಅಥವಾ ಸೇವಾ ಕೇಂದ್ರಗಳು ಸಂಪರ್ಕ ಮಾಡಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ತಮ್ಮ ವೃದ್ಯಾಪ  ಜೀವನದಲ್ಲಿ ಅವರು 10,000 ದವರೆಗೆ ಪ್ರತಿ ತಿಂಗಳು ಪಿಂಚಣಿಯನ್ನು ಪಡೆದುಕೊಳ್ಳಬಹುದು.

Leave a Comment