New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಪ್ರಾರಂಭ? ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್!

New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಪ್ರಾರಂಭ? ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್!

New Ration Card: ನಮ್ಮ ಕರ್ನಾಟಕ ರಾಜ್ಯದಲ್ಲಿ 2021 ರಲ್ಲಿ ಪಡಿತರ ಚೀಟಿ ಹಂಚಿಕೆ ಮುಗಿದ ನಂತರ ಸುಮಾರು ನಾಲ್ಕು ವರ್ಷಗಳಿಂದ ಹಲವಾರು ಫಲಾನುಭವಿಗಳು ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಅಂತಹ 4 ಲಕ್ಷಕ್ಕೂ ಹೆಚ್ಚು ಅರ್ಜಿಗಳ ಜಿಲ್ಲಾ ವರ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ. ಸಂಪೂರ್ಣವಾಗಿ ಲೇಖನವನ್ನು ಓದಿ ಹಾಗೂ ಮುಖ್ಯವಾದ ಮಾಹಿತಿಯನ್ನು ಪೂರ್ತಿಯಾಗಿ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಸುಮಾರು 4 ಲಕ್ಷ ಕುಟುಂಬಗಳು ಕಾಯುತ್ತಿವೆ. ಈ ಕುಟುಂಬಗಳಲ್ಲಿ ಸಾಕಷ್ಟು ಜನ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆದರೆ ಇವರಿಗೆ ರೇಷನ್ ಕಾರ್ಡ್ ಸಿಗದ ಕಾರಣ ಸಾಕಷ್ಟು ಸರ್ಕಾರದ ಕಡೆಯಿಂದ ದೊರೆಯುವ ಯೋಜನೆಗಳ ಸೌಲಭ್ಯಗಳು ದೊರೆಯುತ್ತಿಲ್ಲ.

ಇದನ್ನೂ ಓದಿ:  Crop Information New Application Lanuched: ಈಗ ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿಯನ್ನು ಪಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್!
New Ration Card
New Ration Card

ಸುಮಾರು ನಾಲ್ಕು ವರ್ಷಗಳ ಹಿಂದೆ ಅಂದರೆ 2021 ರಲ್ಲಿ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಪೂರ್ಣಗೊಂಡ ನಂತರ ಇದುವರೆಗೂ ಅಂದರೆ 2025 ಆಗಸ್ಟ್ ತಿಂಗಳವರೆಗೂ ಕೂಡ ಯಾವುದೇ ರೀತಿಯಾದಂತಹ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿಲ್ಲ. ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿಲುವಿನಿಂದ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ.

ಎಲ್ಲಾ ಜಿಲ್ಲೆಗಳು ಅರ್ಜಿದಾರರ ಪಟ್ಟಿ ಮತ್ತು ಸಂಖ್ಯೆ ಹೀಗಿದೆ!

ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಇಲಾಖೆಯ ಪ್ರಕಾರ ಸಿದ್ಧಪಡಿಸಿದಂತಹ ವರದಿಯಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಅಂತಹ ಎಲ್ಲಾ ಫಲಾನುಭವಿಗಳ ಜಿಲ್ಲಾ ಅರ್ಜಿದಾರರ ಪಟ್ಟಿ ಈ ಕೆಳಗಿನಂತಿದೆ ನೋಡಬಹುದು:

  • ಬೆಳಗಾವಿ : 31,789
  • ದಾವಣಗೆರೆ : 3,876
  • ಶಿವಮೊಗ್ಗ : 6,432
  • ಧಾರವಾಡ : 2,097
  • ಬೀದರ್ : 6,754
  • ಕೋಲಾರ : 2,376
  • ಕೊಪ್ಪಳ : 1,657
  • ಚಿಕ್ಕೋಡಿ : 6,712
  • ಮಂಡ್ಯ : 7,549
  • ಮೈಸೂರು : 6,570
  • ಚಾಮರಾಜನಗರ : 3,097
  • ಚಿಕ್ಕಮಗಳೂರು : 4,609
  • ಮಂಗಳೂರು : 5,643
  • ಗದಗ :6,543
  • ಚಿತ್ರದುರ್ಗ : 7,864
  • ವಿಜಯಪುರ : 3,628
  • ಹಾಸನ : 9,257
  • ಕಲಬುರಗಿ :15,437
  • ರಾಮನಗರ :23,098
  • ಉಡುಪಿ : 6,540
  • ಬೆಂಗಳೂರು ನಗರ : 11,387
  • ಬೆಂಗಳೂರು ಗ್ರಾಮಾಂತರ : 34,731
  • ಹಾವೇರಿ : 8,438
  • ತುಮಕೂರು : 9,853
ಇದನ್ನೂ ಓದಿ:  IOCL Requerment In Junior Engineer Post: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಭರ್ಜರಿ ನೇಮಕಾತಿ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಯಾವಾಗ?

ಸರ್ಕಾರದ ಪ್ರಕಾರ ಹೇಳುವುದಾದರೆ ಹೊಸ ಪಡಿತರ ಚೀಟಿ 2021 ರಲ್ಲಿ ವಿತರಣೆ ಪ್ರಕ್ರಿಯೆ ಮುಕ್ತಾಯಗೊಂಡಿತು. ಹೀಗೆ 2021 ರಲ್ಲಿ ರೇಷನ್ ಕಾರ್ಡ್ ಹಂಚಿಕೆ ಪ್ರಕ್ರಿಯೆ ಮುಗಿದ ನಂತರ ಇದುವರೆಗೂ ಕೂಡ ಯಾವುದೇ ರೀತಿಯ ಹೊಸ ರೇಷನ್ ಕಾರ್ಡ್ ಮಾಡಿಸಲು ಫಲಾನುಭವಿಗಳಿಗೆ ಅರ್ಜಿ ಬಿಟ್ಟಿಲ್ಲ.

ಹಾಗೆಯೇ ಸುಮಾರು 3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ, ರೇಷನ್ ಕಾರ್ಡ್ ಹಂಚಿಕೆ ಪ್ರಕ್ರಿಯೆಗೆ ಕಾಯುತ್ತಾ ಕುಳಿತಿದ್ದಾರೆ. ಅವರಿಗೂ ಕೂಡ ಇದುವರೆಗೂ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಿಲ್ಲ. ಹೀಗಾಗಿ ಅಂತಹ ಎಲ್ಲಾ ಫಲಾನುಭವಿಗಳಿಗೆ ಸರ್ಕಾರದ ಮುಂದಿನ ಆದೇಶ ಬಂದ ಕೂಡಲೇ ಅವರ ಹೊಸ ರೇಷನ್ ಕಾರ್ಡ್ ವಿತರಣೆ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಅದೇ ರೀತಿ ಹೊಸ ರೇಷನ್ ಕಾರ್ಡ್ ಮಾಡಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಕೂಡ ಪ್ರಾರಂಭಗೊಳ್ಳುತ್ತದೆ.

ಇದನ್ನೂ ಓದಿ:  JIO New Recharge Plan: JIO ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಪ್ರತಿದಿನ 1.5 GB ಡೇಟಾ ಮತ್ತು ಅನಿಯಮಿತ ಕರೆಗಳು

Leave a Comment