BSNL New Recharge Plan: BSNL ನ ಭರ್ಜರಿ ರಿಚಾರ್ಜ್ ಪ್ಲಾನ್ ಬಿಡುಗಡೆ! 147 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ! ಇಲ್ಲಿದೆ ಮಾಹಿತಿ.

BSNL New Recharge Plan: BSNL ನ ಭರ್ಜರಿ ರಿಚಾರ್ಜ್ ಪ್ಲಾನ್ ಬಿಡುಗಡೆ! 147 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ! ಇಲ್ಲಿದೆ ಮಾಹಿತಿ.

ಈಗ ಈ ಒಂದು ಖಾಸಗಿ ದೂರ ಸಂಪರ್ಕ ಕಂಪನಿಗಳಾದಂತಹ ಜಿಯೋ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಭರ್ಜರಿಯಾಗಿ ಏರಿಕೆ ಮಾಡಿದೆ. ಅದೇ ರೀತಿಯಾಗಿ ಈಗ ಈ ಒಂದು ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಈಗ ಬಿಡುಗಡೆ ಮಾಡಿದೆ. ಈಗ ಗ್ರಾಹಕರನ್ನು ಆಕರ್ಷಣೆ ಮಾಡಲು ಇತರ ಕಂಪನಿಗಳು ಬೆಲೆಗಳನ್ನು ಹೆಚ್ಚಿಸಿದ್ದರು ಕೂಡ ಈಗ ಬಿಎಸ್ಎನ್ಎಲ್ ತನ್ನ ಯೋಜನೆಗಳ ಬೆಲೆಗಳನ್ನು ಹಾಗೆ ನಿರ್ವಹಣೆ ಮಾಡಿಕೊಂಡು ಬರುವುದರ ಮೂಲಕ ಈಗ ಬಂಡವಾಳ ಶಾಹಿ ಬಗೆಗೆ ಗ್ರಾಹಕರ ನಂಬಿಕೆಯನ್ನು ಗಳಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ರಿಚಾರ್ಜ್ ಗಳ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಇದನ್ನೂ ಓದಿ:  ಪೋಸ್ಟ್ ಆಫೀಸ್ ನಲ್ಲಿ 3 ಲಕ್ಷ ಇಟ್ಟರೆ ಒಟ್ಟಾರೆ ಎಷ್ಟು ಬಡ್ಡಿ ಸಿಗತ್ತೆ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ - Post Office Investment Scheme

ಈಗ ಈ ಒಂದು ಪರಿಣಾಮವಾಗಿ ನಮ್ಮ ದೇಶದಲ್ಲಿ ಲಕ್ಷಾಂತರ ಹೊಸ ಗ್ರಾಹಕರು ಇದು ಬಿಎಸ್ಎಎಲ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಈಗ ಗ್ರಾಹಕರ ಈ ಒಂದು ರಿಚಾರ್ಜ್ ಗಮನಿಸಿ ಈಗ ಮತ್ತೊಂದು ಆಕರ್ಷಕ ಮತ್ತು ಬಜೆಟ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ. ಹಾಗೆ ಈಗ ಈ ಒಂದು ಯೋಜನೆಯು ಕಡಿಮೆ ಬಜೆಟ್ಟಿನಲ್ಲಿ ಇರುವಂತಹ ಗ್ರಾಹಕರಿಗೆ ಇದೊಂದು ಒಂದು ತಿಂಗಳ 4ಜಿ ಯನ್ನು ನೀಡುತ್ತದೆ.

ಈಗ ಸ್ನೇಹಿತರೆ ಕೇವಲ 147 ರಲ್ಲಿ ಲಭ್ಯವಿರುವಂತಹ ಈ ಒಂದು ರಿಚಾರ್ಜ್ ಪ್ಲಾನ್ ಈಗ 30 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈಗ ನೀವು ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ಇದನ್ನು ಲೆಕ್ಕ ಹಾಕಿದರೆ ದಿನಕ್ಕೆ ಸುಮಾರು 5 ರೂಪಾಯಿ ಮಾತ್ರ ವೆಚ್ಚವಾಗುತ್ತದೆ.

ಇದನ್ನೂ ಓದಿ:  Crop Information New Application Lanuched: ಈಗ ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿಯನ್ನು ಪಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್!

ಈ ರಿಚಾರ್ಜ್ ನ ವಿಶೇಷತೆಗಳು ಏನು?

ಈಗ ಈ ಒಂದು 147 ರಿಚಾರ್ಜ್ ಪ್ಲಾನನ್ನು ಈಗ ನೀವು ಮಾಡಿಸಿಕೊಂಡಿದ್ದೆ ಆದರೆ ಈಗ ನೀವು ಈಗ ಈ ಒಂದು ರಿಚಾರ್ಜನ ಮೂಲಕ 35 ದಿನಗಳ ಕಾಲ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಹಾಗೆಯೇ ಆ ನಿಯಮಿತ ಉಚಿತ ಡೇಟಾ ಕರೆಗಳು ಹಾಗೂ ಒಟ್ಟಾರೆಯಾಗಿ 10 ಜಿ ಬಿ ಹೈ ಸ್ಪೀಡ್ ಡೇಟಾವನ್ನು ಕೂಡ ನೀವು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈಗ ನೀವು ಈ ಒಂದು ರಿಚಾರ್ಜ್ ನ ಮೂಲಕ ಎಸ್ ಎಂ ಎಸ್ ಗಳನ್ನು ಕೂಡ ಕಳುಹಿಸಬಹುದಾಗಿದೆ.

ಇದನ್ನೂ ಓದಿ:  Gold Rate Today 18 August: ವಾರದ ಆರಂಭದಲ್ಲಿ ಚಿನ್ನದ ಬೆಲೆ ಕುಸಿತ! ಬೆಳ್ಳಿ ಕೂಡ ಕುಸಿದಿದೆ, ಇಂದಿನ ಇತ್ತೀಚಿನ ಬೆಲೆ ತಿಳಿಯಿರಿ

ಈಗ ಈ ಒಂದು ಯೋಜನೆಯ ಕಡಿಮೆ ಮತ್ತು ಮಾಧ್ಯಮ ಬಳಕೆ ದಾರಿಗೆ ವಿಶೇಷವಾಗಿ ಈಗ ಗ್ರಾಮೀಣ ಪ್ರದೇಶದಲ್ಲಿ ಇರುವಂತ ಗ್ರಾಹಕರಿಗೆ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರೆ ತಪ್ಪಾಗದು. ಈ ಒಂದು ರಿಚಾರ್ಜ್ ಖಾನ್ ಅವರಿಗೆ ತಿಂಗಳ ಪೂರ್ತಿ ದೂರವಾಣಿ ಸಂವಾದ ಮತ್ತು ಇಂಟರ್ನೆಟ್ ಬಳಕೆ ಅಗತ್ಯತೆಗಳನ್ನು ಪೂರೈಸುತ್ತದೆ. ಈಗ ಗ್ರಾಹಕರು ತಮ್ಮ ನೆಚ್ಚಿನ ಬಿಎಸ್ಎನ್ಎಲ್ ಅಂಗಡಿಯಿಂದ ಅಧಿಕೃತ ಚಾನೆಲ್ ಗಳನ್ನು ಈಗ ಈ ರಿಚಾರ್ಜ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅದೇ ರೀತಿ ದಿನನಿತ್ಯ ಇದೇ ತರದ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ.

Leave a Comment