IOCL Requerment In Junior Engineer Post: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಭರ್ಜರಿ ನೇಮಕಾತಿ! ಈಗಲೇ ಅರ್ಜಿಯನ್ನು ಸಲ್ಲಿಸಿ.

IOCL Requerment In Junior Engineer Post: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಭರ್ಜರಿ ನೇಮಕಾತಿ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಈಗ ನಮ್ಮ ಭಾರತದ ಅತಿ ದೊಡ್ಡ ಸರಕಾರಿ ಸಂಸ್ಥೆಗಳಲ್ಲಿ ಒಂದಾಗಿರುವಂತಹ ಈ ಒಂದು ಇಂಡಿಯನ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಈಗ ಹೊಸ ನೇಮಕಾತಿಯನ್ನು ಪ್ರಕಟಣೆ ಮಾಡಿದ್ದು. ಈಗ ನಮ್ಮ ದೇಶದ ವಿಧ ರಾಜ್ಯಗಳಲ್ಲಿ ಕೆಲಸ ಮಾಡುಲು ಅವಕಾಶ ನೀಡುವ ಉದ್ದೇಶದಿಂದಾಗಿ ಈಗ ಯುವಕರಿಗೆ ಈಗ ಇದೊಂದು ಒಳ್ಳೆ ಉತ್ತಮ ಅವಕಾಶ ಎಂದು ಹೇಳಬಹುದು. ಈಗ ಆಸಕ್ತರು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

IOCL Requerment In Junior Engineer Post

ನೇಮಕಾತಿಯ ಮಾಹಿತಿ

ಈಗ ಈ ಒಂದು ಹುದ್ದೆಗಳನ್ನು ಕರೆದಿರುವಂತ ಸಂಸ್ಥೆಯ ಹೆಸರು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಈಗ ಖಾಲಿ ಇರುವಂತಹ ಹುದ್ದೆಗಳ ಹೆಸರು ಜೂನಿಯರ್ ಇಂಜಿನಿಯರಿಂಗ್ ಗಳು ಒಟ್ಟಾರೆಯಾಗಿ ಈಗ ಈ ಒಂದು ಹುದ್ದೆಗಳು ಈಗ ನಮ್ಮ ದೇಶದಲ್ಲಿ ಇರುವಂತಹ ಖಾಲಿ ಇರುವ ಈ ಒಂದು ಕಂಪನಿಯಲ್ಲಿ ಅವರು ಕೆಲಸವನ್ನು ನಿರ್ವಹಣೆ ಮಾಡಬಹುದು.

ಇದನ್ನೂ ಓದಿ:  BSNL New Recharge Plan: BSNL ನ ಭರ್ಜರಿ ರಿಚಾರ್ಜ್ ಪ್ಲಾನ್ ಬಿಡುಗಡೆ! 147 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ! ಇಲ್ಲಿದೆ ಮಾಹಿತಿ.

ಶೈಕ್ಷಣಿಕ ಅರ್ಹತೆ ಏನು?

ಈಗ ಈ ಒಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಇರುವಂತಹ ಹುದ್ದೆಗಳಿಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಲು ಮಾನ್ಯತೆ ಪಡೆಡಿರುವ ಸಂಸ್ಥೆಗಳಿಂದ ಡಿಪ್ಲೋಮಾ ಕೋರ್ಸ್ ಅನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು ಹಾಗೆ ಇಂಜಿನಿಯರಿಂಗ್ ವಿಭಾಗಗಳಲ್ಲಿ ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ವಯೋಮಿತಿ ಏನು?

ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 26 ವರ್ಷದ ಒಳಗೆ ಇರಬೇಕಾಗುತ್ತದೆ.

ಇದನ್ನೂ ಓದಿ:  Today Rain Alert Karnataka: ಈಗ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ! ಇಲ್ಲಿದೆ ನೋಡಿ ಮಾಹಿತಿ.

ಅರ್ಜಿ ಶುಲ್ಕ ಏನು?

ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳಿಗೆ ಈಗ ಎಸ್ ಸಿ ಎಸ್ ಟಿ ಮತ್ತು ಪಿ ಡಬ್ಲ್ಯೂ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತ ಶುಲ್ಕ ಇರುವುದಿಲ್ಲ. ಆನಂತರ ಇತರ ಅಭ್ಯರ್ಥಿಗಳಿಗೆ ಈಗ 400 ರೂಪಾಯಿಗಳವರೆಗೆ ಅವರು ಆನ್ಲೈನ್ ಮೂಲಕ ಪಾವತಿಯನ್ನು ಮಾಡಬೇಕಾಗುತ್ತದೆ.

ವೇತನದ ಮಾಹಿತಿ

ಈ ಒಂದು ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 30 ಸಾವಿರದಿಂದ 1.20 ಸಾವಿರದವರೆಗೆ ಮಾಸಿಕವಾಗಿ ವೇತನವನ್ನು ನೀಡಲಾಗುತ್ತದೆ.

ಆಯ್ಕೆಯ ವಿಧಾನ ಏನು?

ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ ಅಭ್ಯರ್ಥಿಗಳಿಗೆ ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ತೆಗೆದುಕೊಂಡು ಆನಂತರ ಅವರನ್ನು ವೈಯಕ್ತಿಕ ಸಂದರ್ಶನದ ಮೂಲಕ ಅವರನ್ನು ಆಯ್ಕೆ ಮಾಡಿಕೊಡಲಾಗುತ್ತದೆ.

ಇದನ್ನೂ ಓದಿ:  Bank Requerment: ಈಗ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭರ್ಜರಿ ನೇಮಕಾತಿ! 93,000ದವರೆಗೆ ಸಂಬಳ! ಇಲ್ಲಿದೆ ಮಾಹಿತಿ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಸಹಿ
  • ಮೊಬೈಲ್ ನಂಬರ್
  • 10ನೇ ತರಗತಿಯ ಪ್ರಮಾಣ ಪತ್ರ
  • ಡಿಪ್ಲೋಮಾ ಪ್ರಮಾಣ ಪತ್ರ

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

ಈಗ ನಾವು ನಿಮಗೆ ಈ ಕೆಳಗೆ ನೀಡಿರುವಂತಹ ಈ ಒಂದು ಕಂಪನಿ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಯ ಅಧಿಸೂಚನೆ ಮೇಲೆ ಕ್ಲಿಕ್ ಮಾಡಿಕೊಂಡು ಆನಂತರ ಅದಕ್ಕೆ ಬೇಕಾಗುವಂತಹ ಪ್ರತಿಯೊಂದು ದಾಖಲೆಗಳನ್ನು ಅದರಲ್ಲಿ ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಂಡು ನೀವು ಕೂಡ ಅರ್ಜಿ ಸಲಿಕೆ ಮಾಡಬಹುದಾಗಿದೆ.

Leave a Comment