Bank Requerment: ಈಗ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭರ್ಜರಿ ನೇಮಕಾತಿ! 93,000ದವರೆಗೆ ಸಂಬಳ! ಇಲ್ಲಿದೆ ಮಾಹಿತಿ.
Bank Requerment: ಈಗ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭರ್ಜರಿ ನೇಮಕಾತಿ! 93,000ದವರೆಗೆ ಸಂಬಳ! ಇಲ್ಲಿದೆ ಮಾಹಿತಿ. ಈಗ ಡಿಗ್ರಿ ಮುಗಿಸಿದಂತಹ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಏಕೆಂದರೆ ಈಗ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭರ್ಜರಿ ನೇಮಕಾತಿಗಳು ಪ್ರಾರಂಭವಾಗಿದೆ. ಈಗ ಯಾರೆಲ್ಲ ಡಿಗ್ರಿಯನ್ನು ಪಾಸಾಗಿದ್ದರೂ ಅಂತವರು ಈ ಕೂಡಲೇ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ನೀವೇನಾದರೂ ಈ ಒಂದು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ನಾವು ನಿಮಗೆ … Read more