ಪೋಸ್ಟ್ ಆಫೀಸ್ ನಲ್ಲಿ 3 ಲಕ್ಷ ಇಟ್ಟರೆ ಒಟ್ಟಾರೆ ಎಷ್ಟು ಬಡ್ಡಿ ಸಿಗತ್ತೆ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ – Post Office Investment Scheme

ಪೋಸ್ಟ್ ಆಫೀಸ್ ನಲ್ಲಿ 3 ಲಕ್ಷ ಇಟ್ಟರೆ ಒಟ್ಟಾರೆ ಎಷ್ಟು ಬಡ್ಡಿ ಸಿಗತ್ತೆ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ – Post Office Investment Scheme

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ದೇಶದಲ್ಲಿ ಸಾಕಷ್ಟು ಜನ ತಮ್ಮ ಹಣ ಉಳಿತಾಯ ಮಾಡುವುದಕ್ಕಾಗಿ ಪೋಸ್ಟ್ ಆಫೀಸ್ ಯೋಜನೆಗಳತ್ತ ಹಾಗೂ ಹಲವಾರು ಬ್ಯಾಂಕ್ಗಳತ್ತ ಮುಖ ಮಾಡುತ್ತಿದ್ದಾರೆ. ಈಗ ಪೋಸ್ಟ್ ಆಫೀಸ್ನಲ್ಲಿ ಎಂಐಎಸ್ ಎಂಬ ಹೊಸ ಯೋಜನೆ ಒಂದು ಪ್ರಾರಂಭವಾಗಿದ್ದು ಈ ಯೋಜನೆ ಜನರಿಗೆ ಕಾಲ ಕಾಲಕ್ಕೆ ಸರಿಯಾದ ಬಡ್ಡಿ ನೀಡುವ ಭರವಸೆ ನೀಡುತ್ತಿದೆ.

ಈಗ ಈ ಒಂದು MIS ಯೋಜನೆಯ ವಿವರ ನೋಡೋಣ:

  • ಈ ಒಂದು ಎಂಐಎಸ್ ಯೋಜನೆ ಅಡಿಯಲ್ಲಿ ಪೋಸ್ಟ್ ಆಫೀಸ್ನಲ್ಲಿ ನೀವು ಹೂಡಿಕೆ ಮಾಡಿದರೆ ಸುಮಾರು 7.6% ಬಡ್ಡಿ ನಿಗದಿಪಡಿಸಲಾಗಿದೆ.
  • ಈ ಒಂದು ಎಂಐಎಸ್ ಯೋಜನೆ ಅಡಿಯಲ್ಲಿ ಪೋಸ್ಟ್ ಆಫೀಸ್ನಲ್ಲಿ ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಸುಮಾರು ₹633 ರೂಪಾಯಿ ಬಡ್ಡಿ ಸಿಗುತ್ತದೆ.
  • ಈ ಯೋಜನೆಯ 5 ವರ್ಷಗಳು ಭದ್ರ ಹೂಡಿಕೆ ಅವಧಿಯನ್ನು ಹೊಂದಿದೆ. ಆಸಕ್ತರು ಈ ಒಂದು ಯೋಜನೆ ಅಡಿಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಬಹುದು.
ಇದನ್ನೂ ಓದಿ:  Heavy Rain Alert: ಈಗ ನಮ್ಮ ರಾಜ್ಯದಲ್ಲಿ ಧಾರಾಕಾರ ಮಳೆ ಈ ಒಂದು ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ ಘೋಷಣೆ!

Post Office Investment Scheme:

ಇತ್ತೀಚಿನ ಹಣಕಾಸು ಮಾರುಕಟ್ಟೆಯಲ್ಲಿ ಪ್ರತಿಯೊಬ್ಬ ಫಲಾನುಭವಿಗಳು ಕೂಡ ತಮ್ಮ ಹಣವನ್ನು ಸುರಕ್ಷಿತವಾಗಿ ಇಡಲು ಯೋಚಿಸುತ್ತಾರೆ. ಹಾಗೆಯೇ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾದರೂ ಇದರಲ್ಲಿ ಹುಡುಕಿ ಮಾಡಲು ಸಾಕಷ್ಟು ಜನ ಭಯ ಪಡುತ್ತಾರೆ ಏಕೆಂದರೆ ಇಲ್ಲಿ ನಷ್ಟ ಸಂಭವಿಸುವ ಅಪಾಯಕಾರಿ ಎಂದು ಸಾಕಷ್ಟು ಜನ ಯೋಚಿಸುತ್ತಾರೆ ಅದು ನಿಜವು ಸಹ ಹೌದು ತುಂಬಾ ಜನ ಇದರಲ್ಲಿ ಹುಡುಕಿ ಮಾಡಿ ನಷ್ಟವನ್ನು ಕೂಡ ಕಂಡಿದ್ದಾರೆ.

ಇದೇ ಕಾರಣಕ್ಕಾಗಿ ನಮ್ಮ ದೇಶದಲ್ಲಿ ಸಾಕಷ್ಟು ಜನ ಪೋಸ್ಟ್ ಆಫೀಸ್ ಡೆಪಾಸಿಟ್ ಯೋಜನೆಗಳು (post office deposit Scheme) ಮತ್ತು ಬ್ಯಾಂಕ್ ಗಳಲ್ಲಿ ಎಸ್ ಡಿ ಯೋಜನೆಗಳನ್ನು (Bank FD Schemes) ಗಳ ಮರೆ ಹೋಗುತ್ತಿದ್ದಾರೆ. ಮತ್ತೊಂದು ಅಪಾಯಕಾರಿ ಅಲ್ಲ ಅವರಿಗೆ ಲಾಭದಾಯಕ ಆಯ್ಕೆಯಾಗಿದ್ದು ಸಾಕಷ್ಟು ಜನ ಉಳಿತಾಯ ಮಾಡಲು ಈ ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ.

ಇದನ್ನೂ ಓದಿ:  JIO New Recharge Plan: JIO ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಪ್ರತಿದಿನ 1.5 GB ಡೇಟಾ ಮತ್ತು ಅನಿಯಮಿತ ಕರೆಗಳು
Post Office Investment Scheme
Post Office Investment Scheme

ಇದರ ಬೆನ್ನಲ್ಲೇ ಪೋಸ್ಟ್ ಆಫೀಸ್ ಸಾಮಾನ್ಯ ಜನರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಒಂದು ಒಳ್ಳೆಯ ಆಯ್ಕೆಗಳನ್ನ ಉಳಿತಾಯ ಯೋಜನೆಗಳ ಮೂಲಕ ನೀಡುತ್ತಿದೆ. ಅದರಲ್ಲಿ ಮೊದಲನೆಯದಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ಕಿಸಾನ್ ವಿಕಾಸ್ ಪತ್ರ (KVP), ರಿಕರಿಂಗ್ ಡೆಪಾಸಿಟ್ (RD) ಹೀಗೆ ಹಲವಾರು ಯೋಜನೆಗಳು ಪೋಸ್ಟ್ ಆಫೀಸ್ನಲ್ಲಿ ಜನರಿಗೆ ತಮ್ಮ ಹಣವನ್ನು ಹುಡುಕಿ ಮಾಡಲು ಲಭ್ಯವಿದೆ.

ಈ ಯೋಜನೆಗಳ ಪೈಕಿ ಹೆಚ್ಚು ಜನಪ್ರಿಯವಾದವು ಹೊಸ ಯೋಜನೆ ಎಂದರೆ ಅದು ಎಂಐಎಸ್ ಯೋಜನೆ ಹೌದು ಸ್ನೇಹಿತರೆ, ಈ ಒಂದು ಎಂಐಎಸ್ (MIS) ಪೋಸ್ಟ್ ಆಫೀಸ್ ಹುಡುಗಿ ಯೋಜನೆಯಲ್ಲಿ ಜನರು ಹೂಡಿಕೆ ಮಾಡಿದರೆ ತಾವು ಹೂಡಿಕೆ ಮಾಡಿದಂತಹ ಹಣದ ಮೇಲೆ ಉತ್ತಮವಾದ ಬಡ್ಡಿಯನ್ನು ಅವರು ಪಡೆಯಬಹುದು.

ಎಂಐಎಸ್ (MIS) ಹೂಡಿಕೆ ಯೋಜನೆಯ ವಿವರ ಗಳು:

ಈ ಒಂದು ಯೋಜನೆಯಲ್ಲಿ ನೀವು ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು ಸಿಗುವ ಬಡ್ಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಎಂಐಎಸ್ ವಾರ್ಷಿಕ ಬಡ್ಡಿ ದರ 7.6% ಇದೆ.

ಇದನ್ನೂ ಓದಿ:  SSP  ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ - SSP Scholarship 2025

ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಮೊದಲನೆಯದಾಗಿ ನೀವು ಖಾತೆಯನ್ನು ತೆರೆಯಬೇಕು ಖಾತೆಯನ್ನು ತೆರೆಯಲು ಕನಿಷ್ಠ ಗಳನ್ನು ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇಟ್ಟಿರಬೇಕು. ಹಾಗೆಯೇ ಗರಿಷ್ಠವಾಗಿ 9 ಲಕ್ಷ (ಒಬ್ಬ ಗ್ರಾಹಕರಿಗೆ) ಅದೇ ರೀತಿ ಜಂಟಿ ಖಾತೆದಾರರಿಗೆ (15 ಲಕ್ಷ) ದವರೆಗೆ ಹುಡುಗಿ ಮಾಡಲು ಮೊತ್ತವನ್ನು ನಿಗದಿಪಡಿಸಲಾಗಿದೆ.

ಐದು ವರ್ಷಗಳ ಈ ಒಂದು ಸುದೀರ್ಘ ಹೂಡಿಕೆ ಮಾಡುವ ಯೋಜನೆಯಲ್ಲಿ ನೀವು ನಿಮ್ಮ ಪ್ರಾಥಮಿಕ ಮೊತ್ತವನ್ನು ಸಂಪೂರ್ಣವಾಗಿ ಮರಳಿ ಪಡೆಯಬಹುದಾಗಿದೆ ಹಾಗೆಯೇ ಈ ಒಂದು ಯೋಜನೆ ಅಡಿಯಲ್ಲಿ ನೀವು ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ ಉದಾಹರಣೆಗೆ ನೀವು 3 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದಲ್ಲಿ ನಿಮಗೆ ಪ್ರತಿ ತಿಂಗಳು ₹1899 ರೂಪಾಯಿಗಳಷ್ಟು ಬಡ್ಡಿ ದೊರೆಯುತ್ತದೆ ಈ ಬಡ್ಡಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

Leave a Comment