ಗೃಹಲಕ್ಷ್ಮಿ 21ನೇ ಕಂತಿನ 2000 ಹಣ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ! ಇಲ್ಲಿದೆ Proof – Gruhalakshmi 21th Installment Credited

ಗೃಹಲಕ್ಷ್ಮಿ 21ನೇ ಕಂತಿನ 2000 ಹಣ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ! ಇಲ್ಲಿದೆ Proof – Gruhalakshmi 21th Installment Credited

Gruhalakshmi 21th Installment Credited: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣಕ್ಕಾಗಿ ಎಲ್ಲಾ ಮಹಿಳಾ ಫಲಾನುಭವಿಗಳು ಸುಮಾರು ಎರಡು ತಿಂಗಳಿಂದ ಕಾಯುತ್ತಿದ್ದರು. ಹೀಗೆ ಕಾಯುತ್ತಿದ್ದ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಹಾಗೆಯೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರ ಕಡೆಯಿಂದ ಒಂದು ವಾರದ ಹಿಂದೆ ಗುಡ್ ನ್ಯೂಸ್ ಸಿಕ್ಕಿತು.

ಅದೇನೆಂದರೆ ಗೃಹಲಕ್ಷ್ಮಿ ಯೋಜನೆಯ 21ನೇ ಕಂತ್ತಿನ ಹಣ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಚತುರ್ಥಿ ಹಬ್ಬದ ಪ್ರಯುಕ್ತವಾಗಿ ಬಿಡುಗಡೆ ಮಾಡಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ರವರು ಸ್ಪಷ್ಟಣೆ ನೀಡಿದ್ದರು. ಹೀಗೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ನೀಡಿದ ಸ್ಪಷ್ಟಣೆ ಪ್ರಕಾರ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ 21ನೇ ಕಂತಿನ ರೂ.2000 ಗೃಲಕ್ಷ್ಮಿ ಯೋಜನೆಯ ಹಣವನ್ನು ನೇರವಾಗಿ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ:  Indian Navy Requerment: ಭಾರತೀಯ ನೌಕಾಪಡೆಯಲ್ಲಿ ಭರ್ಜರಿ ನೇಮಕಾತಿ! 10ನೇ ತರಗತಿ ಪಾಸಾದರೆ ಸಾಕು!

Gruhalakshmi 21th Installment Credited:

ಹೌದು ಸ್ನೇಹಿತರೆ, 20ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲ ಮಹಿಳೆಯರ ಖಾತೆಗಳಿಗೆ ಬಿಡುಗಡೆಯಾಗಿ ಎರಡು ತಿಂಗಳಾದರೂ ಸಹ 21ನೇ ಕಂತಿನ ಹಣವನ್ನು ರಾಜ್ಯ ಸರ್ಕಾರವು ಮಹಿಳೆಯರ ಖಾತೆಗಳಿಗೆ ಬಿಡುಗಡೆ ಮಾಡುವಲ್ಲಿ ಸಾಕಷ್ಟು ತಡ ಮಾಡಿತ್ತು. ಆದಕಾರಣ ಎಲ್ಲಾ ಮಹಿಳಾ ಫಲಾನುಭವಿಗಳು ರಾಜ್ಯ ಸರ್ಕಾರದ ಮೇಲೆ ಆಕ್ರೋಶಗೊಂಡಿದ್ದರು.

ಅದೇ ರೀತಿ ಎರಡು ತಿಂಗಳು ಕಳೆದ ಬಳಿಕ ಈಗ ಗಣೇಶ ಚತುರ್ಥಿ ಹಬ್ಬಕ್ಕೆ ಸರಿಯಾಗಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ 21ನೇ ಕಂತಿನ 2000 ಸಾವಿರ ರೂಪಾಯಿ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಹೀಗೆ ಜಮಾದ ಹಣದ ಕ್ರೀಮ್ ಶಾರ್ಟ್ ಪ್ರೂಫ್ (Screenshot Proof) ಅನ್ನು ಈ ಕೆಳಗೆ ನೀಡಿದ್ದೇವೆ. ನೀವು ಪರಿಶೀಲಿಸಬಹುದಾಗಿದೆ.

ಇದನ್ನೂ ಓದಿ:  Borewell Subsidy: ಭರ್ಜರಿ ಗುಡ್ ನ್ಯೂಸ್! ಈ ಯೋಜನೆ ಅಡಿಯಲ್ಲಿ ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಅಹ್ವಾನ ಮಾಡಲಾಗಿದೆ!

Gruhalakshmi 21th Installment Credited (Screenshot Proof)

ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ 2,000 ಹಣ ಜಮಾದ ಬಗ್ಗೆ ಸಾಕ್ಷಿಯನ್ನು ಈ ಕೆಳಗೆ ನೀಡಲಾಗಿದೆ ನೀವು ವೀಕ್ಷಿಸಬಹುದು:

Gruhalakshmi 21th Installment Credited:

21ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಏನಿದೆ ಅದು ಇದುವರೆಗೆ ಸುಮಾರು 60% ಫಲಾನುಭವಿಗಳ ಖಾತೆಗಳಿಗೆ ಸಂಪೂರ್ಣವಾಗಿ ಜಮಾ ಆಗಿದೆ ಸ್ನೇಹಿತರೆ. ಇನ್ನು 40% ಫಲಾನುಭವಿಗಳ ಖಾತೆಗಳಿಗೆ 21ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಬೇಕಿದೆ. ಈ ಆಗಸ್ಟ್ ತಿಂಗಳು ಮುಗಿಯುವುದರ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ 21ನೇ ಕಂತು ಸಂಪೂರ್ಣವಾಗಿ ಜಮಾ ಆಗುತ್ತೆ. ಹೀಗಾಗಿ ಯಾರೂ ಕೂಡ ಚಿಂತೆ ಮಾಡುವ ಅಗತ್ಯ ಇಲ್ಲ.

ಇದನ್ನೂ ಓದಿ:  IOCL Requerment In Junior Engineer Post: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಭರ್ಜರಿ ನೇಮಕಾತಿ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಗೃಹಲಕ್ಷ್ಮಿ 22ನೇ ಕಂತಿನ ಹಣ ಯಾವಾಗ ಜಮಾ?

21ನೇ ಕಂತಿನ ಹಣ ಏನಿದೆ ಅದು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಸಂಪೂರ್ಣವಾಗಿ ಈ ಆಗಸ್ಟ್ ತಿಂಗಳ ಒಳಗೆ ಜಮಾ ಆಗಲಿದೆ. ಈ ಒಂದು 21ನೇ ಕಂತಿನ ಹಣ ಎಲ್ಲಾ ಮಹಿಳೆಯರ ಖಾತೆಗಳಿಗೆ ಜಮಾದ ಕೂಡಲೇ 22ನೇ ಕಂತಿನ ಹಣವನ್ನ ಮುಂದಿನ ಸೆಪ್ಟೆಂಬರ್ ತಿಂಗಳ ಮೊದಲನೇ ವಾರದಲ್ಲಿ ಸರ್ಕಾರದ ಕಡೆಯಿಂದ ಜಮಾ ಆಗಲಿದೆ ಎಂಬ ಮಾಹಿತಿ ದೊರಕಿದೆ.

Leave a Comment