Crop Information New Application Lanuched: ಈಗ ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿಯನ್ನು ಪಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್!

Crop Information New Application Lanuched: ಈಗ ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿಯನ್ನು ಪಡೆಯಲು ಹೊಸ ಮೊಬೈಲ್ ಅಪ್ಲಿಕೇಶನ್!

ಈಗ ರೈತರು ತಮ್ಮ ಜಮೀನಿನ ಪಹಣಿಯಲ್ಲಿ ದಾಖಲಾಗಿರುವಂತಹ ಬೆಳೆಯ ಮಾಹಿತಿಯನ್ನು ಈಗ ಸುಲಭವಾಗಿ ಪರಿಶೀಲನೆ ಮತ್ತು ತಪ್ಪಾಗಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಲು ಈಗ ಕೃಷಿ ಇಲಾಖೆಯು ಬೆಳೆ ದರ್ಶಕ ಎಂಬ ಮತ್ತೊಂದು ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ಈಗ ಈ ಒಂದು ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯವಿದೆ. ಈಗ ನೀವು ಕೂಡ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಆ ಒಂದು ಅಪ್ಲಿಕೇಶನ್ ನ ಮೂಲಕ ಸಂಪೂರ್ಣ ಮಾಹಿತಿ ತಿಳಿಯಬಹುದು.

ಸರಿಯಾದ ಬೆಳೆ ಮಾಹಿತಿ ಏಕೆ ಮುಖ್ಯ?

ಈಗ ಈ ಒಂದು ಪಹಣಿಯಲ್ಲಿ ದಾಖಲಾಗಿರುವಂತಹ ಬೆಳೆ ವಿವರ  ರೈತರಿಗೆ ಅತ್ಯಂತ ಗಂಭೀರವಾದ ಮಹತ್ವವನ್ನು ಹೊಂದಿರುತ್ತದೆ. ಅದೇ ರೀತಿಯಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುವಂತಹ ಎಲ್ಲ ರೈತ ಸಹಾಯಧನ ಯೋಜನೆಗಳು ಹಾಗೂ ವಿಮಾ ಯೋಜನೆಗಳು ಅಷ್ಟೇ ಅಲ್ಲದೆ ಇತರ ಫಲಾನುಭವಿ ಆಧಾರಿತ ಲಾಭಗಳು ಈ ಒಂದು ದಾಖಲೆ ಮೇಲೆ ಈಗ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ:  Heavy Rain Alert: ಈಗ ನಮ್ಮ ರಾಜ್ಯದಲ್ಲಿ ಧಾರಾಕಾರ ಮಳೆ ಈ ಒಂದು ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ ಘೋಷಣೆ!

Crop Information New Application Lanuched

ಒಂದು ವೇಳೆ ಆ ಒಂದು ಭಾಗದಲ್ಲಿ ರೈತರು ಏನಾದರೂ ತಪ್ಪು ಮಾಹಿತಿಗಳನ್ನು ನೀಡಿದ್ದರೆ ಅಥವಾ ರೈತರ ಮಾಹಿತಿ ತಪ್ಪಾಗಿದ್ದರೆ ರೈತರು ಈ ಒಂದು ಸರಕಾರಿ ಪ್ರಯೋಜನವನ್ನು ಪಡೆದುಕೊಳ್ಳಲು ತೊಂದರೆ ಆಗಬಹುದು. ಆದ್ದರಿಂದ ಸರ್ಕಾರವು ಈಗ ಈ ಒಂದು ತಪ್ಪುಗಳನ್ನು ತಡೆಹಿಡಿಯುವ ಸಲುವಾಗಿ ಮತ್ತು ಸರಿಪಡಿಸಲು ಈ ಒಂದು ಅಪ್ಲಿಕೇಶನ್ ಅನ್ನು ಈಗ ಬಿಡುಗಡೆ ಮಾಡಿದೆ.

ಬೆಳೆ ಮಾಹಿತಿ ಯಾವ ರೀತಿ ದಾಖಲೆ ಆಗಿರುತ್ತದೆ

ಈಗ ಸ್ನೇಹಿತರೆ ಪ್ರತಿ ವರ್ಷವೂ ಕೂಡ ಕೃಷಿ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ನಮ್ಮ ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಬೆಳೆ ಸಮೀಕ್ಷೆಯನ್ನು ಮಾಡುತ್ತದೆ. ಹಾಗೆ ಈ ಒಂದು ಕಾರ್ಯವನ್ನು ಪ್ರತಿ ಹಳ್ಳಿಗೆ ಆಯೋಜಿಸಿದಂತಹ ಖಾಸಗಿ ನಿವಾಸಿಗಳು ನಿರ್ವಹಣೆಯನ್ನು ಮಾಡುತ್ತಾರೆ. ಅವರು ಈಗ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ಪ್ರತಿ ರೈತರಿಗೆ ಜಮೀನಿಗೆ ಭೇಟಿಯನ್ನು ನೀಡಿ. ಜಿಪಿಎಸ್ ಆಧಾರಿತ ಫೋಟೋಗಳನ್ನು ತೆಗೆದವರು ಆ ಒಂದು ಸೀಸನ್ ನ ಬೆಳೆ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ದಾಖಲೆ ಮಾಡಿರುತ್ತಾರೆ. ಆ ಒಂದು ದಾಖಲೆ ಮಾಡಿದಂತ ಮಾಹಿತಿಯು ಅಂತಿಮವಾಗಿ ರೈತರ ಪಹಣಿಯಲ್ಲಿ ದಾಖಲೆ ಆಗಿರುತ್ತದೆ.

ಇದನ್ನೂ ಓದಿ:  ಗೃಹಲಕ್ಷ್ಮಿ 21ನೇ ಕಂತಿನ 2000 ಹಣ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ! ಇಲ್ಲಿದೆ Proof - Gruhalakshmi 21th Installment Credited

ಬೆಳೆಯ ಮಾಹಿತಿಯನ್ನು ಪರಿಶೀಲಿಸುವುದು ಹೇಗೆ?

  • ಈಗ ನೀವು ಕೂಡ ಪರಿಶೀಲನೆಯನ್ನು ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ನಾವು ಈ ಕೆಳಗಿನ ಮಾಹಿತಿಗಳನ್ನು ಅನುಸರಿಸಿ.
  • ಸ್ನೇಹಿತರೆ ಮೊದಲು ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬೆಳೆ ದರ್ಶಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
  • ತದ ನಂತರ ಅದರಲ್ಲಿ ಅಪ್ಲಿಕೇಶನ್ ತೆರೆದ ನಂತರ ರೈತ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಆನಂತರ ನೀವು ಸಂಬಂಧಿತ ವರ್ಷ ಮತ್ತು ಋತು ಹಾಗೂ ನಿಮ್ಮ ತಾಲೂಕು ಹೋಬಳಿ ಜಿಲ್ಲೆಗಳು ಮತ್ತು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸರ್ವೇ ನಂಬರ್ ಎಂಟರ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
  • ತದನಂತರ ನಿಮ್ಮ ಮಾಲೀಕರ ಹೆಸರನ್ನು ಆಯ್ಕೆ ಮಾಡಿ ಸಮೀಕ್ಷೆ ವಿವರವನ್ನು ಪಡೆದುಕೊಳ್ಳಿ. ಆನಂತರ ಅಲ್ಲಿಂದ ನೀವು ಬೆಳೆ  ವಿವರವನ್ನು ವೀಕ್ಷಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಜಮೀನಿನ ದಾಖಲಾದ ಬೆಳೆ ವಿವರವನ್ನು ನೋಡಬಹುದು.
ಇದನ್ನೂ ಓದಿ:  Rain Alert Today In Karnataka: ರಾಜ್ಯದಲ್ಲಿ ಈಗ ಆಗಸ್ಟ್ 25ರವರೆಗೆ ಬಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

ಮಾಹಿತಿ ತಪ್ಪಾಗಿದ್ದರೆ ಹೇಗೆ?

ಈಗ ರೈತರ ತಮ್ಮ ಜಮೀನಿನಲ್ಲಿ ನಿಜವಾದ ಬೆಳೆ ಸ್ಥಿತಿಗೆ ದಾಖಲಾದ ಮಾಹಿತಿ ಸರಿಯಾಗಿದ್ದರೆ ಒಂದು ಅಪ್ಲಿಕೇಶನ್ ಅಲ್ಲಿ ನೇರವಾಗಿ ಆಕ್ಷೇಪಣೆ ಸಲ್ಲಿಸುವ ಸೌಲಭ್ಯವನ್ನು ನೀಡುತ್ತದೆ. ಆ ಒಂದು ಪೇಜ್ ನಲ್ಲಿ ನಿಮಗೆ ಆಕ್ಷೇಪಣೆ ಸಲ್ಲಿಸುವ ಎಂಬ ಆಪ್ಷನ್ ಇರುತ್ತದೆ.

ಆನಂತರ ನೀವು ಅರ್ಜಿ ಸಂಬಂಧಿಸಿದ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯನ್ನು ನೀಡಿ. ಅವರ ಅರ್ಜಿಯನ್ನು ಪರಿಶೀಲಿಸಿ ಮಾಹಿತಿಯನ್ನು ಪುನಃ ಪರಿಶೀಲನೆ ಮಾಡಿ. ಖಾಸಗಿ ನಿವಾಸಿಗಳನ್ನು ನಿಮ್ಮ ಜಮೀನಿಗೆ ಮರು ಸಮೀಕ್ಷೆಗೆ ಕಳುಹಿಸುತ್ತಾರೆ. ಆನಂತರ ನೀವು ಮರು ಸಮೀಕ್ಷೆಯಲ್ಲಿ ಜಿಪಿಎಸ್ ಫೋಟೋ ತೆಗೆದುಕೊಂಡು ಸರಿಯಾದ ಬೆಳೆ ಮಾಹಿತಿಯನ್ನು ಅದರಲ್ಲಿ ದಾಖಲೆ ಮಾಡಬಹುದು.

Leave a Comment