Rain Alert Today In Karnataka: ರಾಜ್ಯದಲ್ಲಿ ಈಗ ಆಗಸ್ಟ್ 25ರವರೆಗೆ ಬಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

Rain Alert Today In Karnataka: ರಾಜ್ಯದಲ್ಲಿ ಈಗ ಆಗಸ್ಟ್ 25ರವರೆಗೆ ಬಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಸತತವಾಗಿ ಈಗ ಮಳೆ ಆಗುತ್ತಿರುವ ಕಾರಣ ಭಾರತ ಹವಾಮಾನ ಇಲಾಖೆಯು ನೀಡಿದಂತ ಮುನ್ಸೂಚನೆಯ ಪ್ರಕಾರ ಈಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈಗ ಬಾರಿ ಮಳೆ ಮುಂದುವರೆಯಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಹಾಗೆ ಈಗ ಗುರುವಾರ ಆಗಸ್ಟ್ 21ರಂದು ಈಗ ಕರ್ನಾಟಕದ ಕೆಲವೊಂದು ಪ್ರದೇಶಗಳಲ್ಲಿ 200 mm ವರೆಗೆ ಮಳೆ ಬೀಳುತ್ತಿದೆ.

ಅದೇ ರೀತಿಯಾಗಿ ಈ ಒಂದು ಹವಾಮಾನ ಸ್ಥಿತಿಯನ್ನು ಪರಿಗಣಿಸಿಕೊಂಡು ಅನೇಕ ಜಿಲ್ಲಾ ಆಡಳಿತಗಳು ಮತ್ತು ಶಿಕ್ಷಣ ಸಂಸ್ಥೆಗಳು ಭದ್ರತಾ ಕಾರಣಗಳಿಂದಾಗಿ ಈಗಾಗಲೇ ಕೆಲವೊಂದು ಕಡೆ ಶಾಲಾ ಕಾಲೇಜುಗಳಿಗೆ ಈಗ ರಜೆಗಳನ್ನು ಘೋಷಣೆ ಮಾಡಿದೆ.

ಇದನ್ನೂ ಓದಿ:  Cow Dairy Farming Scheme: ಈಗ ಹಸು ಹೆಮ್ಮೆ ಖರೀದಿ ಮಾಡಲು ಸರ್ಕಾರದಿಂದ 1.25 ಲಕ್ಷದ ವರೆಗೆ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

ಕರ್ನಾಟಕದಲ್ಲಿನ ಮಳೆ ಮಾಹಿತಿ

ಈಗ ನಮ್ಮ ರಾಜ್ಯದಲ್ಲಿ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಈಗ ಇನ್ನೂ ಒಂದು ವಾರ ಕಾಲ ಮುನ್ಸೂಚನೆಯನ್ನು ನೀಡಿದೆ.

Rain Alert Today In Karnataka

ಅದೇ ರೀತಿಯಾಗಿ ಈಗ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಕೂಡ ಸ್ಥಳೀಯವಾಗಿ ಬಾರಿ ಮಳೆ ಬೀಳಬಹುದು ಎಂದು ಈಗ ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಆನಂತರ ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಕೂಡ ಹಗೂರ ಮತ್ತು ಮಧ್ಯಮ ವಾದಂತಹ ಮಳೆಯನ್ನು ನಿರೀಕ್ಷಣೆ ಮಾಡಬಹುದು.

ಈಗ ನಮ್ಮ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಗಳಲ್ಲಿ ಈಗ  30 ರಿಂದ 40 km ವೇಗದ ಗಾಳಿ ಮತ್ತು ಭಾರಿ ಮಳೆ ಆಗುವ ಸಾಧ್ಯತೆ ಇದೆ. ಆನಂತರ ಧಾರವಾಡ, ಯಾದಗಿರಿ ಜಿಲ್ಲೆಗಳಲ್ಲಿ ಕೂಡ ಹಗುರದಿಂದ ಮಾಧ್ಯಮದ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:  SSP  ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ - SSP Scholarship 2025

ಈಗ ಹವಾಮಾನ ಇಲಾಖೆಯ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದ ಕರಾವಳಿ ಮತ್ತು ಒಳನಾಡು ಪ್ರದೇಶಗಳಲ್ಲಿ ಆಗಸ್ಟ್ 25ರವರೆಗೆ ಈ ಒಂದು ಮಳೆಯು ಮುಂದುವರಿದ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.

ರಜೆಯ ಮಾಹಿತಿ

ಈಗಾಗಲೇ ಈ ಒಂದು ಹವಾಮಾನ ಇಲಾಖೆ ನೀಡಿರುವ ಮಾಹಿತಿಗಳನ್ನು ಸೇರಿಸಿಕೊಂಡು ಹಾಗೂ ರಾಜ್ಯದಲ್ಲಿ ಈಗ ಹಲವಾರು ಜಿಲ್ಲಾಡಳಿತ ಮತ್ತು ಶಿಕ್ಷಣ ಸಂಸ್ಥೆಗಳು ಈಗ ಗುರುವಾರವು ಕೂಡ 21 ರಂದು ತಮ್ಮ ಎಲ್ಲಾ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆಗಳನ್ನು ಘೋಷಣೆ ಮಾಡಿದವು. ಅದೇ ರೀತಿಯಾಗಿ ಈಗ ರಜೆಯನ್ನು ನೀಡುವ ಮುಖ್ಯ ಉದ್ದೇಶವೇನೆಂದರೆ ಈಗ ಮಕ್ಕಳ ಸುರಕ್ಷತೆ ಮತ್ತು ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ:  Gold Rate Today in Karnataka: ಇನ್ನು ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ನಮ್ಮ ದೇಶದಲ್ಲಿರುವಂತಹ ಆಂಧ್ರಪ್ರದೇಶ, ತೆಲಂಗಾಣ, ಓಡಿಸಾ ಮತ್ತು ದೆಹಲಿ ರಾಜ್ಯಗಳಲ್ಲೂ ಕೂಡ ಈಗ ಈ ಒಂದು ಮಳೆಯ ತೀವ್ರತೆ ಜಾಸ್ತಿಯಾಗಿದ್ದು. ಅಲ್ಲಿಯೂ ಕೂಡ ಈಗ ಈ ಒಂದು ಹವಾಮಾನ ಇಲಾಖೆಯು ನೀಡಿರುವ ಮಾಹಿತಿಗಳನ್ನು ಅನುಸರಿಸಿ ಅಲ್ಲಿಯೂ ಶಾಲಾ ಕಾಲೇಜುಗಳಿಗೆ ಈಗ ಸರಕಾರ ರಜೆಯನ್ನು ಘೋಷಣೆ ಮಾಡಿದೆ.

Leave a Comment