Gruhalakshmi Yojana Update: ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

Gruhalakshmi Yojana Update: ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಎಲ್ಲಾ ಮಹಿಳಾ ಫಲಾನುಭವಿಗಳು ಕಾಯುತ್ತಿದ್ದಾರೆ. ಆದರೆ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು ಈ ಒಂದು ಸಿಹಿ ಸುದ್ದಿಯ ಬಗ್ಗೆ ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ ಕೆಳಗಿನ ಲೇಖನವನ್ನು ಪೂರ್ತಿಯಾಗಿ ಓದುವ ಮೂಲಕ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಹೌದು ಸ್ನೇಹಿತರೆ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳು 20ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆದ ಮೇಲೆ ಮುಂದಿನ 21ನೇ ಕಂತಿನ ಹಣಕ್ಕಾಗಿ ಕಾಯುತ್ತ ಕುಳಿತಿದ್ದರು. ಆದರೆ 20ನೇ ಕಂತು ಜಮಾ ಆಗಿ ಎರಡು ತಿಂಗಳು ಕಳೆದರೂ ಸಹ ರಾಜ್ಯ ಸರ್ಕಾರದ ಕಡೆಯಿಂದ 21ನೇ ಕಂತಿನ ಹಣ ಬಿಡುಗಡೆಯಾಗಿರಲಿಲ್ಲ. ಆದರೆ ಈಗ ರಾಜ್ಯ ಸರ್ಕಾರ ಕಡೆಯಿಂದ ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ಒಂದು ಬಂದಿದ್ದು ಅದೇನೆಂದರೆ 21ನೇ ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿ ಜಮಾ ಆಗಲು ಶುರುವಾಗಿದೆ ಎನ್ನುವಂತ ಒಂದು ಗುಡ್ ನ್ಯೂಸ್ ಬಂದಿದೆ ಸ್ನೇಹಿತರೆ.

ಇದನ್ನೂ ಓದಿ:  Rain Alert Today In Karnataka: ರಾಜ್ಯದಲ್ಲಿ ಈಗ ಆಗಸ್ಟ್ 25ರವರೆಗೆ ಬಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

21ನೇ ಕಂತಿನ ಹಣ ಖಾತೆಗಳಿಗೆ ಜಮಾ ಆಗಲು ಶುರು!

ಹೌದು ಸ್ನೇಹಿತರೆ, 21ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಏನಿದೆ ಅದು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಬಿಡುಗಡೆಯಾಗಲು ಶುರುವಾಗಿದ್ದು. ಈಗಾಗಲೇ ಸುಮಾರು 20ರಿಂದ 30ರಷ್ಟು ಫಲಾನುಭವಿಗಳ ಖಾತೆಗಳಿಗೆ 21ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆಗಲು ಶುರುವಾಗಿದೆ. ಈ ಹಣ ಮೊನ್ನೆಯಿಂದಲೇ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಶುರುವಾಗಿದೆ ಎನ್ನುವಂತಹ ಒಂದು ಅಪ್ಡೇಟನ್ನು ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ.

ಇದನ್ನೂ ಓದಿ:  Gas Cylinder Price: ಗೃಹಿಣಿಯರಿಗೆ ಭರ್ಜರಿ ಗುಡ್ ನ್ಯೂಸ್! ಈಗ ಕೇವಲ ₹570 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ!
Gruhalakshmi Yojana Update
Gruhalakshmi Yojana Update

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

ಈಗಾಗಲೇ 21ನೇ ಕಂತಿನ ಹಣ ಏನಿದೆ ಅದು ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಶುರುವಾಗಿದ್ದು. ಈಗ ಸುಮಾರು 30ರಷ್ಟು ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗಿದ್ದು ಇನ್ನು 70% ಫಲಾನುಭವಿಗಳಿಗೆ ಇದೇ ಆಗಸ್ಟ್ ತಿಂಗಳು ಮುಗಿಯೋದ್ರೊಳಗೆ ಸಂಪೂರ್ಣವಾಗಿ 21ನೇ ಕಂತಿನ 2,000 ಹಣ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲಿದೆ ಎಂಬುವ ಹೊಸ ಅಪ್ಡೇಟ್ ಅನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ನೀಡಿದ್ದಾರೆ.

ಇದನ್ನೂ ಓದಿ:  BSNL New Recharge Plan: BSNL ನ ಭರ್ಜರಿ ರಿಚಾರ್ಜ್ ಪ್ಲಾನ್ ಬಿಡುಗಡೆ! 147 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ! ಇಲ್ಲಿದೆ ಮಾಹಿತಿ.

22ನೇ ಕಂತಿನ ಗೃಹಲಕ್ಷ್ಮಿ ಹಣದ ಬಗ್ಗೆ ಹೊಸ ಮಾಹಿತಿ!

22ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಏನಿದೆ ಅದು ಕೂಡ ಎಲ್ಲಾ ಫಲಾನುಭವಿಗಳಿಗೆ ಯಾವಾಗ ಜಮಾ ಆಗಲಿದೆ ಅನ್ನೋ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದು. 21ನೇ ಕಂತಿನ ಗೃಹಲಕ್ಷ್ಮಿ ಹಣ ಏನಿದೆ ಅದು ಎಲ್ಲಾ ಫಲಾನುಭವಿಗಳಿಗೆ ಸಂಪೂರ್ಣವಾಗಿ ಜಮಾದ ಮೇಲೆ 22ನೇ ಕಂತಿನ ಹಣ ಕೂಡ ಫಲಾನುಭವಿಗಳ ಖಾತೆಗಳಿಗೆ ಜಮಗಲು ಶುರುವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 

Leave a Comment