Deena Dayal Sprsha Scholarship: ಈಗ  6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ! ಈಗಲೇ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ.

Deena Dayal Sprsha Scholarship: ಈಗ  6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ! ಈಗಲೇ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ.

ಈಗ ಅಂಚೆ ಇಲಾಖೆಯಲ್ಲಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಈಗ ಈ ಒಂದು ಇಲಾಖೆಯ ಮೂಲಕ ಈಗ ಹೊಸದಾಗಿ ಬಂದಿರುವಂತಹ ಈ ಒಂದು ದೀನ ದಯಾಸ್ಪರ್ಶ ಯೋಜನೆಯ ಮೂಲಕ ಈಗ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

ಈಗ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳು ಈಗ ಈಗ ಅಂಚೆ ಕಚೇರಿ ನಡೆಸುವಂತಹ ಸಂಗ್ರಹಣೆ ರಸಪ್ರಶ್ನೆ ಮತ್ತು ಅಂಚೆ ಚೀಟಿ ಸಂಗ್ರಹಣ ಯೋಜನೆ ಆಧಾರದ ಮೇಲೆ ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈಗ ಈ ಒಂದು ವಿದ್ಯಾರ್ಥಿ ವೇತನದ ಲಾಭ ಏನು ಮತ್ತು ಎಷ್ಟೆಲ್ಲಾ ಹಣವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  Airtel Recharge Plan: ಏರ್‌ಟೆಲ್ ಅಗ್ಗದ ದರದಲ್ಲಿ 3 ತಿಂಗಳವರೆಗೆ ಅನಿಯಮಿತ ಕರೆಗಳೊಂದಿಗೆ 2GB ಡೇಟಾವನ್ನು ನೀಡುತ್ತದೆ.!

Deena Dayal Sprsha Scholarship

ಅರ್ಹತೆಗಳು ಏನು?

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಮಾನ್ಯತೆ ಪಡೆದಿರುವಂತ ಶಾಲೆಯಲ್ಲಿ 6 ರಿಂದ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
  • ಹಾಗೆ ಸಂಬಂಧಪಟ್ಟರುವಂತಹ ಶಾಲೆಗಳಲ್ಲಿ ಆ ಒಂದು ವಿದ್ಯಾರ್ಥಿಯು ಪಿಲಾಟೆಲಿ ಕ್ಲಬ್ ಇರಬೇಕು ಅಥವಾ ಅಭ್ಯರ್ಥಿಗಳ ಸದಸ್ಯರು ಆಗಿರಬೇಕು.
  • ಒಂದು ವೇಳೆ ತಮ್ಮ ಶಾಲೆಯಲ್ಲಿ ಸಂಗ್ರಹಣಾ ಕ್ಲಬ್ ಇಲ್ಲದೆ ಇದ್ದರೆ ವಿದ್ಯಾರ್ಥಿಗಳು ತನ್ನದೇ ಆದ ಠೇವಣಿ ಖಾತೆಯನ್ನು ಹೊಂದಿರಬೇಕು.
  • ಅಷ್ಟೇ ಅಲ್ಲದೆ ಆ ಒಂದು ವಿದ್ಯಾರ್ಥಿಯ ಉತ್ತಮ ಶೈಕ್ಷಣಿಕ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
  • ಆನಂತರ ಒಂದು ವಿದ್ಯಾರ್ಥಿಯು ತನ್ನ ಹಿಂದಿನ ವರ್ಷದಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.

ಆಯ್ಕೆಯ ಪ್ರಕ್ರಿಯೆ ಏನು?

ಈ ಒಂದು ವಿದ್ಯಾರ್ಥಿ ವೇತನಕ್ಕೆ ಎರಡು ಹಂತಗಳಲ್ಲಿ ಆಯ್ಕೆ ಮಾಡಿಕೊಳ್ಳಲಾಗಿರುತ್ತದೆ ಅಂದರೆ ಮೊದಲಿಗೆ ಅಂಚೆ ಚೀಟಿಗಳ ಸಂಗ್ರಹಣ ರಸಪ್ರಶ್ನೆ ಮತ್ತು ಆನಂತರ ಅಂಚೆ ಚೀಟಿಗಳ ಸಂಗ್ರಹಣ ಯೋಜನೆಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ:  SSP  ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ - SSP Scholarship 2025

ಮೊದಲಿಗೆ ಈಗ ಪ್ರಾದೇಶಿಕ ಮಟ್ಟದಲ್ಲಿ ಅಂಚೆ ಚೀಟಿ ಸಂಗ್ರಹಣಾ ಲಿಖಿತ ರಸಪ್ರಶ್ನೆಗಳನ್ನು ಈಗ ಸೆಪ್ಟೆಂಬರ್ 12ರಂದು ಆಯ್ದ ವಿಭಾಗದಲ್ಲಿ ಅಂಚೆ ಅಧಿಕಾರಿಗಳು ನಡೆಸುತ್ತಾರೆ. ಅದೇ ರೀತಿಯಾಗಿ ಎರಡನೇ ಹಂತಕ್ಕೆ ಸ್ಕ್ರೀನಿಂಗ್ ಪರೀಕ್ಷೆಯಾಗಿ ಕಾರ್ಯನಿರ್ವನೇಯನ್ನು ಮಾಡಲಾಗುತ್ತದೆ.

ಆನಂತರ ಎರಡನೇ ಹಂತದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಲಿಖಿತ ರಸಪ್ರಶ್ನೆಯಲ್ಲಿ ಆಯ್ಕೆ ಆದಂತಹ ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ಘೋಷಣೆ ಮಾಡಿದ 15 ದಿನದ ಒಳಗಾಗಿ ಅವರು ಅಂಚೆ ಚೀಟಿ ಸಂಗ್ರಹಣ ಯೋಜನೆಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಆನಂತರ ಚೀಟಿ ಸಂಗ್ರಹಣ ಯೋಜನೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವಿದ್ಯಾರ್ಥಿ ವೇತನದ ಮಾಹಿತಿ

ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಮಾಸಿಕವಾಗಿ 500 ರಂತೆ ವಾರ್ಷಿಕವಾಗಿ 6000 ಹಣವನ್ನು ಅವರಿಗೆ ನೀಡಲಾಗುತ್ತದೆ. ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ .

ಇದನ್ನೂ ಓದಿ:  PM Surya Ghar Yojana: ಈಗ ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್! ಈಗಲೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಮಾಹಿತಿ

ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದುಕೊಂಡರೆ ನಾವು ಈ ಕೆಳಗೆ ನೀಡುವ ಲಿಂಕ್ ಬಳಸಿಕೊಂಡು ಅದರಲ್ಲಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿ ಅರ್ಜಿಯನ್ನು ವಿದ್ಯಾರ್ಥಿಯು ಶಾಲೆಯಲ್ಲಿರುವಂತಹ ಅಂಚೆ ವಿಭಾಗದ ಅನೀಕ್ಷಕರು ಅಥವಾ ನೊಂದಾಯಿತ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಈ ಒಂದು ಅರ್ಜಿಯನ್ನು ಸಲ್ಲಿಕೆ ಮಾಡಬೇಕು.

ಹಾಗೆ ಈ ಒಂದು ಅರ್ಜಿಯನ್ನು ಪೋಸ್ಟ್ ಮಾಡಲು ಕೊನೆಯ ದಿನಾಂಕ ಸಪ್ಟೆಂಬರ್ 5 2025 ಕೊನೆಯ ದಿನಾಂಕವಾಗಿದೆ. ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನದ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

Leave a Comment