Cow Dairy Farming Scheme: ಈಗ ಹಸು ಹೆಮ್ಮೆ ಖರೀದಿ ಮಾಡಲು ಸರ್ಕಾರದಿಂದ 1.25 ಲಕ್ಷದ ವರೆಗೆ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

Cow Dairy Farming Scheme: ಈಗ ಹಸು ಹೆಮ್ಮೆ ಖರೀದಿ ಮಾಡಲು ಸರ್ಕಾರದಿಂದ 1.25 ಲಕ್ಷದ ವರೆಗೆ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈಗ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ  ಜನರಿಗೆ ಈಗ ಈ ಒಂದು ಯುವಕರು ಮತ್ತು ರೈತರು ಸ್ವಯಂ ಉದ್ಯೋಗಿ ಆಗಲಿ ಎಂಬ ಉದ್ದೇಶದಿಂದ ಈ ಒಂದು ಯೋಜನೆಗಳನ್ನು ಈಗ ಜಾರಿಗೆ ಮಾಡಿದೆ. ಈಗ ಈ ಒಂದು ಯೋಜನೆಯ ಮೂಲಕ ಈಗ ಅವರು ಹೈನುಗಾರಿಕೆಯನ್ನು ಮಾಡಲು ಈಗ ಈ ಒಂದು ಹೈನುಗಾರಿಕೆ ಯೋಜನೆ ಅಥವಾ ಪಶು ಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿಯನ್ನು  ಸಲ್ಲಿಕೆ ಮಾಡಬಹುದಾಗಿದೆ.

ಈಗ ಈ ಒಂದು ಹೈನುಗಾರಿಕೆ ಯೋಜನೆ ಅಥವಾ ಪಶು ಭಾಗ್ಯ ಯೋಜನೆ ಅಡಿಯಲ್ಲಿ ಈಗ ನೀವೇನಾದರೂ ಹೈನುಗಾರಿಕೆಯನ್ನು ಪ್ರಾರಂಭ ಮಾಡಬೇಕೆಂದುಕೊಂಡಿದ್ದರು. ಅವರು ಕೂಡ ಈಗ 1.25 ಲಕ್ಷದವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈ ಒಂದು ಯೋಜನೆ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಈ ಲೇಖನ ಸಂಪೂರ್ಣವಾಗಿ ಓದಿಕೊಳ್ಳಿ.

ಇದನ್ನೂ ಓದಿ:  Bank Requerment: ಈಗ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭರ್ಜರಿ ನೇಮಕಾತಿ! 93,000ದವರೆಗೆ ಸಂಬಳ! ಇಲ್ಲಿದೆ ಮಾಹಿತಿ.

ಈ ಯೋಜನೆ ಉದ್ದೇಶ ಏನು?

ಈಗ ಈ ಒಂದು ಯೋಜನೆಯ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿರವಾದಂತಹ ಉದ್ಯೋಗ ಸೃಷ್ಟಿ ಮತ್ತು ಆದಾಯದ ಮೂಲವನ್ನು ನೀಡುವುದು. ಅದೇ ರೀತಿಯಾಗಿ ಹಾಲು ಮತ್ತು ಹಾಲು ಉತ್ಪನ್ನಗಳಿಗೆ ನಿರಂತರವಾಗಿ ಉನ್ನತ ಮಟ್ಟದ ಬೇಡಿಕೆ ಇಡುವ ಕಾರಣ ಈ ಒಂದು ಹೈನುಗಾರಿಕೆಯು ಈಗ ಲಾಭದಾಯಕದ ವ್ಯವಸಾಯವಾಗಿದೆ.

ಹಾಗೆ ಈಗ ಈ ಒಂದು ಯೋಜನೆ ಮೂಲಕ ಆರ್ಥಿಕ ನೆರವನ್ನು ಪಡೆದುಕೊಂಡು ಉದ್ಯಮಿಗಳು ಒಂದು ಅಥವಾ ಎರಡು ಹಸು ಎಮ್ಮೆಗಳನ್ನು ಖರೀದಿ ಮಾಡಿ. ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಈಗ ಅವರು ತೆಗೆದುಕೊಂಡು ಹೋಗಬಹುದು. ರಾಜ್ಯದ ಹಾಲು ಉತ್ಪಾದನೆಯನ್ನು ಹೆಚ್ಚಿಸಿ ಕರ್ನಾಟಕದ ಹಾಲು ಉತ್ಪಾದನೆಯಲ್ಲಿ ಸ್ವಯಂ ಸಾಕ್ಷರತೆ ಹೊಂದಲು ಸಹಾಯಕಾರಿಯಾಗುತ್ತದೆ.

ಇದನ್ನೂ ಓದಿ:  New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಪ್ರಾರಂಭ? ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್!

ಯೋಜನೆಯ ಪ್ರಯೋಜನಗಳು ಏನು?

  • ಈ ಒಂದು ಯೋಜನೆ ಮೂಲಕ ನೀವೇನಾದರೂ ಅರ್ಹತೆಗಳನ್ನು ಹೊಂದಿದ್ದರೆ ಆ ಒಂದು ಅಭ್ಯರ್ಥಿಗಳಿಗೆ 1.25 ಲಕ್ಷದವರೆಗೆ ಸಹಾಯಧನವನ್ನು ಅವರು ಪಡೆದುಕೊಳ್ಳಬಹುದು.
  • ಅದೇ ರೀತಿಯಾಗಿ ಈ ಒಂದು ಯೋಜನೆ ಮೂಲಕ ಸಹಾಯಧನ ಪಡೆಯುವಂತಹ ಅಭ್ಯರ್ಥಿಗಳು ತರಬೇತಿ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ಕೂಡ ಪಡೆದುಕೊಳ್ಳಬಹುದು.
  • ಈಗ ಈ ಒಂದು ಯೋಜನೆ ಅಡಿಯಲ್ಲಿ ಖರೀದಿ ಮಾಡಿದಂತಹ ಪ್ರಾಣಿಗಳ ಮೇಲೆ ಸರ್ಕಾರದ ಕಡೆಯಿಂದ ವಿಮಾ ರಕ್ಷಣೆ ನೀಡಲಾಗುತ್ತದೆ.
Cow Dairy Farming Scheme
Cow Dairy Farming Scheme

ಅರ್ಹತೆಗಳು ಏನು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
  • ಈ ಒಂದು ಯೋಜನೆಗೆ ಪ್ರತಿಯೊಂದು ವರ್ಗದವರೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
  • ಸರ್ಕಾರಿ ನೌಕರಿರನ್ನು ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹ ಇರುವುದಿಲ್ಲ.
  • ಆನಂತರ ಈ ಒಂದು ಯೋಜನೆ ಅಡಿಯಲ್ಲಿ ಸಹಾಯಧನ ಪಡೆದವರು ಮತ್ತೆ  ಸಹಾಯಧನ ಪಡೆಯಲು ಅರ್ಹರಿಲ್ಲ.
ಇದನ್ನೂ ಓದಿ:  Gruhalakshmi Yojana: ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್! 21ನೇ ಕಂತಿನ ಹಣ ಖಾತೆಗೆ ಜಮಾ! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತದಾನ ಪ್ರಮಾಣ ಪತ್ರ
  • ನಿವಾಸದ ಪ್ರಮಾಣ ಪತ್ರಗಳು
  • ಮೊಬೈಲ್ ನಂಬರ್
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಬ್ಯಾಂಕ್ ಖಾತೆ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದೀರೆ. ಈ ಒಂದು ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಂಡು ಆನ್ಲೈನ್ ಮೂಲಕ ಈಗ ನೀವು ಕೂಡ ನಿಮ್ಮ ಮೊಬೈಲ್ ನಂಬರನ್ನು ಬಳಕೆ ಮಾಡಿಕೊಂಡು ಆನಂತರದಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡುವುದರ ಮೂಲಕ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸಲು ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

Leave a Comment