Gruhalakshmi Yojana: ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್! 21ನೇ ಕಂತಿನ ಹಣ ಖಾತೆಗೆ ಜಮಾ! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

Gruhalakshmi: ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್! 21ನೇ ಕಂತಿನ ಹಣ ಖಾತೆಗೆ ಜಮಾ! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

Gruhalakshmi: ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಗೃಹಲಕ್ಷ್ಮಿ ಯೋಜನೆಯ 20ನೇ ಕಂತಿನ ಹಣ ರಾಜ್ಯ ಸರ್ಕಾರದ ಕಡೆಯಿಂದ ಜಮಾ ಆಗಿ ಎರಡು ತಿಂಗಳು ಕಳೆದರೂ ಸಹ ಫಲಾನುಭವಿಗಳ ಖಾತೆಗಳಿಗೆ 21ನೇ ಕಂತಿನ ಹಣ ಇದುವರೆಗೂ ಜಮಾ ಆಗಿಲ್ಲ ಎಂದು ಎಲ್ಲಾ ಫಲಾನುಭವಿಗಳು ತಮ್ಮ ಆಕ್ರೋಶವನ್ನು ಹೊರ ಹಾಕುವುದರ ಮೂಲಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

ಅದೇ ರೀತಿ ರಾಜ್ಯ ಸರ್ಕಾರದ ಮೇಲು ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. 20ನೇ ಕಂತಿನ ಹಣ ಜಮಾ ಮಾಡಿ ರಾಜ್ಯ ಸರ್ಕಾರ 21ನೇ ಕಂತಿನ ಹಣವನ್ನು ಜಮಾ ಮಾಡುವಲ್ಲಿ ವಿಳಂಬ ಮಾಡಿದೆ ಎಂದು ಮಹಿಳೆಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದೀಗ 21ನೇ ಕಂತಿನ 2,000 ಹಣ ಮಹಿಳೆಯರ ಖಾತೆಗಳಿಗೆ ಜಮಾ ಮಾಡುವ ಬಗ್ಗೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೊಸ ಮಾಹಿತಿ ಒಂದನ್ನು ನೀಡಿದ್ದು ಈ ಮಾಹಿತಿ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಿನ ಲೇಖನದಲ್ಲಿದೆ ಪೂರ್ತಿಯಾಗಿ ಓದಿರಿ.

ಇದನ್ನೂ ಓದಿ:  Borewell Subsidy: ಭರ್ಜರಿ ಗುಡ್ ನ್ಯೂಸ್! ಈ ಯೋಜನೆ ಅಡಿಯಲ್ಲಿ ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಅಹ್ವಾನ ಮಾಡಲಾಗಿದೆ!

ಗೃಹಲಕ್ಷ್ಮಿ 21ನೇ ಕಂತಿನ ಹಣ ಜಮಾ!

ಗೃಹಲಕ್ಷ್ಮಿ ಯೋಜನೆಯಲಿ ಇದುವರೆಗೆ ಸುಮಾರು ₹40,000 ರೂಪಾಯಿಗಳನ್ನು ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮ ಮಾಡಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗೋಷ್ಠಿ ಮೂಲಕ ತಿಳಿಸಿದ್ದರು. ಅದೇ ರೀತಿ ಮಾಧ್ಯಮದವರು 21ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಳಿ ಕೇಳಿದಾಗ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ.

ಇದುವರೆಗೆ ನಾವು 20 ಕಂತುಗಳ ಹಣವನ್ನು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಸಂಪೂರ್ಣವಾಗಿ ಜಮಾ ಮಾಡಿದ್ದೇವೆ. ಹಾಗೆಯೇ ಈಗಲೂ ಕೂಡ 21ನೇ ಕಂತಿನ ಹಣವನ್ನು ಜಮಾ ಮಾಡ್ತೀವಿ ಎಂದು ಸ್ಪಷ್ಟಣೆ ನೀಡಿದ್ದಾರೆ.

ಇದನ್ನೂ ಓದಿ:  Ganga Kalyana Yojane: ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿ ಸಲ್ಲಿಸಿ.
Gruhalakshmi Yojana News
Gruhalakshmi Yojana News

ಗೃಹಲಕ್ಷ್ಮಿ 21ನೇ ಕಂತಿನ ಹಣ ಯಾವಾಗ ಜಮಾ!

ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣ ಇದೇ ತಿಂಗಳ ಗಣೇಶ ಹಬ್ಬದ ಪ್ರಯುಕ್ತ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ರವರು ತಿಳಿಸಿದ್ದಾರೆ. ಅದೇ ರೀತಿ ಯಾರಿಗಿಲ್ಲ ಬಾಕಿ ಹಣ ಇನ್ನು ಕೂಡ ಜಮಾ ಆಗಿಲ್ಲ ಬಾಕಿ ಹಣವನ್ನು ಕೂಡ ಎಲ್ಲರ ಖಾತೆಗಳಿಗೆ ಈ ತಿಂಗಳ ಒಳಗೆ ಜಮಾ ಮಾಡ್ತೀವಿ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:  Cow Dairy Farming Scheme: ಈಗ ಹಸು ಹೆಮ್ಮೆ ಖರೀದಿ ಮಾಡಲು ಸರ್ಕಾರದಿಂದ 1.25 ಲಕ್ಷದ ವರೆಗೆ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

Leave a Comment