E Swattu Distribution  for All Proprties in Villages In Karnataka Government:  ರಾಜ್ಯ ಸರ್ಕಾರದಿಂದ ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಈ ಸ್ವತ್ತು ವಿತರಣೆ ಪ್ರಾರಂಭ! ಇಲ್ಲಿದೆ ಸರ್ಕಾರದ ಮಾಹಿತಿ.

E Swattu Distribution  for All Proprties in Villages In Karnataka Government:  ರಾಜ್ಯ ಸರ್ಕಾರದಿಂದ ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಈ ಸ್ವತ್ತು ವಿತರಣೆ ಪ್ರಾರಂಭ! ಇಲ್ಲಿದೆ ಸರ್ಕಾರದ ಮಾಹಿತಿ.

ಈಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ವಿವಿಧ ಗ್ರಾಮೀಣ ಜನತೆಗೆ ಈ ಒಂದು ಸಿಹಿ ಸುದ್ದಿಯೊಂದನ್ನು ನೀಡಿದೆ. ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳಿಗೆ ಈಗ ಈ ಸ್ವತ್ತು ದಾಖಲೆಗಳನ್ನು ವಿತರಿಸಲು ಈಗ ಮಹತ್ವದ ಯೋಜನೆಯನ್ನು ಜಾರಿಗೆ ಮಾಡಿದೆ. ಈ ಒಂದು ಯೋಜನೆಯ ಮೂಲಕ ಈಗ ಗ್ರಾಮೀಣ ಆಸ್ತಿಗಳೆಲ್ಲವೂ ಕೂಡ ಡಿಜಿಟಲ್ ದಾಖಲೀಕರಣವನ್ನು ಸಾಧಿಸುವ ಗುರಿಯನ್ನು ಈಗ ಸರ್ಕಾರವು ಹೊಂದಿದೆ. ಈಗ ಈ ಒಂದು ಲೇಖನದಲ್ಲಿ ನೀವು ಈ ಸ್ವತ್ತು ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿ ಹಾಗೂ ಆ ಒಂದು ಈ ಸ್ವತ್ತಿನ ಪ್ರಯೋಜನಗಳು ಹಾಗೂ ಕಾನೂನು ತಿದ್ದುಪಡಿಗಳ ಬಗ್ಗೆ  ಸಂಪೂರ್ಣವಾದ ಮಾಹಿತಿಗಳನ್ನು ಈಗ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ:  Today Gold Rate: ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್! 22 ಹಾಗೂ 24 ಕ್ಯಾರೆಟ್ ಬಂಗಾರದ ಬೆಲೆ ಭಾರಿ ಕುಸಿದಿದೆ, ಇತ್ತೀಚಿನ ಬೆಲೆ ತಿಳಿಯಿರಿ!

E Swattu Distribution  for All Proprties in Villages In Karnataka Government

ಈ ಆಸ್ತಿ ತಂತ್ರಾಂಶದ ಮಾಹಿತಿ

  • ಈಗ ನಮ್ಮ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಒಂದು ಈ ಖಾತಾ ಪಡೆಯಲು ಬಾಕಿ ಇರುವಂತ ಎಲ್ಲಾ ಆಸ್ತಿಗಳಿಗೆ ಈಗ ಮೂರು ತಿಂಗಳ ಒಳಗಾಗಿ ಈಗ ಈ ಒಂದು ಈ ಖಾತೆಯನ್ನು ನೀಡಲು ಈಗ ಉದ್ದೇಶವನ್ನು ಹೊಂದಿದೆ. ಈ ಒಂದು ಈ ಖಾತ ನೀಡಲು ಅಭಿಯಾನ ಕೈಗೊಂಡು ಈ ಕೆಳಗಿನ ಕಾರ್ಯವಿಧಾನವನ್ನು ಗಮನಿಸುವುದು ಕಡ್ಡಾಯವಾಗಿದೆ.
  • ಈಗ ಮೊದಲಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಖಾತ ನೀಡಲು ಬಾಕಿ ಇರುವಂತಹ ಆಸ್ತಿಗಳನ್ನು ಗುರುತಿಸುವುದು ಹಾಗೂ ಈ ಖಾತ ಪಡೆಯಲು ಗುರುತಿಸಲಾದಂತಹ ಆಸ್ತಿಗಳ ಮಾಲೀಕರು ಈ ಖಾತಾವನ್ನು ಪಡೆಯಲು ಬೇಕಾಗುವಂತಹ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
  • ಎರಡನೆಯದಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಖಾತಾ ಪಡೆಯಲು ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿಯನ್ನು ಸ್ಥಾಪನೆ ಮಾಡಲಾಗಿದೆ. ಹಾಗೆ ಸಹಾಯವಾಣಿ ಈ ಖಾತ ಸಂಬಂಧಿಸಿದ ವಿಷಯದ ಗುರುತು ಈಗ ಪರಿಪೂರ್ಣ ಮಾಹಿತಿ ಇರುವಂತಹ ಸಿಬ್ಬಂದಿಯನ್ನು ಸಹಾಯವಾಣಿಗೆ ಈಗ ನೇಮಕ ಮಾಡುವುದು
  • ಮೂರನೆಯದಾಗಿ ಈ ಒಂದು ಈ ಖಾತಾ ಅಭಿಯಾನದ ಕುರಿತು ಪ್ರಚಾರ ಮಾಡಲು ನಗರ ಸ್ಥಳೀಯ ಸಂಸ್ಥೆಗಳ ವಾಹನದಲ್ಲಿ ಮುದ್ರಿತ ಧ್ವನಿ ಮೂಲಕ ಈಗ ಪ್ರಕಟಣೆಗಳನ್ನು ಹೊರಡಿಸಬೇಕಾಗುತ್ತದೆ.
  • ಆನಂತರ ಈ ಒಂದು ಈ ಖಾತಾ ಅಭಿಯಾನದ ಮೂಲಕ ಲಭ್ಯವಿರುವ ಅಂತಹ ಮೊಬೈಲ್ ಸಂಖ್ಯೆಗಳಿಗೆ ಎಸ್ಎಮ್ಎಸ್ ಮೂಲಕ ಮಾಹಿತಿಯನ್ನು ನೀಡುವುದು.
ಇದನ್ನೂ ಓದಿ:  Cow Dairy Farming Scheme: ಈಗ ಹಸು ಹೆಮ್ಮೆ ಖರೀದಿ ಮಾಡಲು ಸರ್ಕಾರದಿಂದ 1.25 ಲಕ್ಷದ ವರೆಗೆ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಮಾಲೀಕರು ಇತ್ತೀಚಿನ ಭಾವಚಿತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ನಿವಾಸದ ಪುರಾವೆಗಳು
  • ಆಸ್ತಿಯ ಭಾವಚಿತ್ರ

ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಕ್ರಾಂತಿ

ಈಗ ಈ ಒಂದು ಈ ಸ್ವತ್ತು ಯೋಜನೆಯ ಕರ್ನಾಟಕದ ಗ್ರಾಮೀಣ ಆಸ್ತಿ ನಿರ್ವಹಣೆಯಲ್ಲಿ ಒಂದು ಐತಿಹಾಸಿಕ ಬದಲಾವಣೆಯನ್ನು ತರುತ್ತದೆ. ಈ ಒಂದು ಯೋಜನೆಯ ಮೂಲಕ ಈಗ ಗ್ರಾಮೀಣ ಜನತೆಗೆ ಈಗ ಆಸ್ತಿ ದಾಖಲೀಕರಣ ಹಾಗೂ ತೆರಿಗೆ ಸಂಸ್ಕರಣೆ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ಸುಗಮತ್ತೆ ದೊರೆಯುತ್ತದೆ. ಈ ಒಂದು ಆರಂಭದಿಂದ ಈ ಯೋಜನೆಯು ಗ್ರಾಮೀಣ ಕರ್ನಾಟಕವನ್ನು ಡಿಜಿಟಲ್ ಯುಗಕ್ಕೆ ಕೋರಿದೆ.

ಇದನ್ನೂ ಓದಿ:  Gold Rate Today in Karnataka: ಇನ್ನು ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!

ಈಗ ಈ ಒಂದು ಗ್ರಾಮೀಣ ಅಭಿವೃದ್ಧಿ ಸಚಿವರು ಘೋಷಣೆ ನೀಡಿದಂತೆ ಈ ಒಂದು ಯೋಜನೆಯ ತಾಂತ್ರಿಕ ಸಿದ್ಧತೆಗಳು ಶೀಘ್ರವಾಗಿ ಪೂರ್ಣಗೊಂಡು ಗ್ರಾಮ ಪಂಚಾಯತಿಗಳಲ್ಲಿ ಇರುವಂತ ಪ್ರತಿಯೊಂದು ವಿಚಾರಣೆಗೆ ಚಾಲನೆಯನ್ನು ನೀಡಲಾಗುತ್ತದೆ. ಹಾಗೆ ಈ ಒಂದು ಯೋಜನೆ ಯಶಸ್ಸು ಕರ್ನಾಟಕದ ಗ್ರಾಮೀಣ ಆಡಳಿತವನ್ನು ಒಂದು ಹೊಸ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. ಈಗ ನೀವು ಕೂಡ ಈ ಒಂದು ಈ ಸ್ವತ್ತಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನಿಮ್ಮ ಆಸ್ತಿಗಳನ್ನು ಕೂಡ ಡಿಜಿಟಲ್ ಕರಣ ಮಾಡಿಕೊಳ್ಳುವುದು ಉತ್ತಮ.

Leave a Comment