JIO New Recharge Plan: JIO ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಪ್ರತಿದಿನ 1.5 GB ಡೇಟಾ ಮತ್ತು ಅನಿಯಮಿತ ಕರೆಗಳು

JIO New Recharge Plan: JIO ನ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಪ್ರತಿದಿನ 1.5 GB ಡೇಟಾ ಮತ್ತು ಅನಿಯಮಿತ ಕರೆಗಳು

ಈಗ ಸ್ನೇಹಿತರೆ ನಮ್ಮ ದೇಶದಲ್ಲಿರುವಂತ ರಿಲಯನ್ಸ್ ಜಿಯೋ ಕೆಲವೊಂದು ಯೋಜನೆಗಳನ್ನು ಈಗಾಗಲೇ ಸ್ಥಗಿತಗೊಳಿಸಿದ್ದು. ಈಗ ಗ್ರಾಹಕರಿಗೆ ಬಂದು ಆಘಾತವನ್ನು ಉಂಟು ಮಾಡಿದೆ ಎಂದು ಹೇಳಿದರೆ ತಪ್ಪಾಗದು. ಅಂದರೆ ಈಗ ಈ ಒಂದು ಕೆಲವೊಂದು ಯೋಜನೆಗಳನ್ನು ರಿಲಯನ್ಸ್ ಜಿಯೋ ವೆಬ್ಸೈಟ್ ನಿಂದ ತೆಗೆದುಹಾಕಲಾಗಿದೆ. ಅದೇ ರೀತಿಯಾಗಿ ಈಗ ಇನ್ನು ಹಲವಾರು ರೀತಿಯ ಕಡಿಮೆ ಬೆಲೆಗೆ ಯೋಜನೆಗಳು ಈಗ ಲಭ್ಯವಿವೆ. ಇದರಿಂದ JIO ಬಳಕೆದಾರರು ತಮ್ಮ ಬಜೆಟ್ಟಿಗೆ ಸರಿಹೊಂದುವಂತ ರಿಚಾರ್ಜ್ ಪ್ಲಾನ್ ಗಳು ಮಾಡಿಸಿಕೊಳ್ಳಬಹುದು.

ಹಾಗೆ ಈ ಒಂದು ಸಮಸ್ಯೆಯನ್ನು ಪರಿಹಾರ ಮಾಡಲು ರಿಲಯನ್ಸ್ JIOನ  2 ಅತ್ಯಂತ ಕಡಿಮೆ ಬೆಲೆಯ ಯೋಜನೆಗಳನ್ನು ಈಗ ನಾವು ಈ ಒಂದು ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಅವುಗಳಲ್ಲಿ ಅನಿಯಮಿತ ಕರೆಗಳು 1.5 GB ಇಂಟರ್ನೆಟ್ ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀವು ಒದಗಿಸಬಹುದು. ಹಾಗಿದ್ದರೆ ಆ ಒಂದು ರಿಚಾರ್ಜ್ ಪ್ಲಾನ್ ಏನು ಯಾವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಮಾಹಿತಿ ಇರುತ್ತದೆ.

ಇದನ್ನೂ ಓದಿ:  Indian Navy Requerment: ಭಾರತೀಯ ನೌಕಾಪಡೆಯಲ್ಲಿ ಭರ್ಜರಿ ನೇಮಕಾತಿ! 10ನೇ ತರಗತಿ ಪಾಸಾದರೆ ಸಾಕು!

JIO ನ 239 ರಿಚಾರ್ಜ್ ಪ್ಲಾನ್ ಪರಿಚಯ

ನೀವೇನಾದರೂ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ಈಗ ಜಿಯೋ ಕಂಪನಿ ಈ ಒಂದು ರಿಚಾರ್ಜ್ ನ ಮೂಲಕ 22 ದಿನಗಳವರೆಗೆ ಮಾನ್ಯತೆಯನ್ನು ನೀಡುತ್ತದೆ. ಹಾಗೆ ಈ ಒಂದು ರಿಚಾರ್ಜ್ ನ ಮೂಲಕ ನೀವು ಎಲ್ಲಾ ನೆಟ್ವರ್ಕ್ಗಳಿಗೆ ಆ ನಿಯಮಿತ ಕರೆಗಳನ್ನು ಹಾಗೂ ಪ್ರತಿದಿನ 1.5 GB ಡೇಟಾವನ್ನು ಪಡೆದುಕೊಳ್ಳಬಹುದು. ಆನಂತರ ಇದರ ಜೊತೆಗೆ ಪ್ರತಿದಿನವೂ ಕೂಡ 100 ಎಸ್ಎಂಎಸ್ ಗಳನ್ನು ಕೂಡ ನೀವು ಪಡೆದುಕೊಳ್ಳಬಹುದು. ಆನಂತರ ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಅಂತ ಉಚಿತ ಪ್ರವೇಶವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ:  Today Rain Alert Karnataka: ಈಗ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ! ಇಲ್ಲಿದೆ ನೋಡಿ ಮಾಹಿತಿ.

JIO New Recharge Plan

JIO ನ 299 ರೂಪಾಯಿ ರಿಚಾರ್ಜ್ ಪ್ಲಾನ್

ಈಗ ಈ ಒಂದು ರಿಚಾರ್ಜ್ ಪ್ಲಾನ್ ಗಳನ್ನು ನೀವು ಮಾಡಿಸಿಕೊಂಡಿದ್ದೆ ಆದರೆ ಈಗ ಈ ಒಂದು ರಿಚಾರ್ಜ್ ಈಗ 28 ದಿನಗಳ ವರೆಗೆ ಮಾನ್ಯತೆಯನ್ನು ಪಡೆದಿರುತ್ತದೆ. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ಪ್ಲಾನ್ ಕೂಡ ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ ಕರೆಗಳು ಹಾಗೂ ದಿನಕ್ಕೆ 1.5 GB ಡೇಟಾ ಹಾಗೂ ಆನಂತರ ಪ್ರತಿದಿನವೂ ಕೂಡ 100 ಎಸ್ ಎಂ ಎಸ್ ಗಳನ್ನು ಕೂಡ ಈ ಒಂದು ರಿಚಾರ್ಜ್ ನ ಮೂಲಕ ಪಡೆಯಬಹುದು. ಹಾಗೆ ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಗೆ ಉಚಿತ ಪ್ರವೇಶವನ್ನು ಕೂಡ ಪಡೆದುಕೊಳ್ಳಬಹುದು.

ಇದನ್ನೂ ಓದಿ:  E Swattu Distribution  for All Proprties in Villages In Karnataka Government:  ರಾಜ್ಯ ಸರ್ಕಾರದಿಂದ ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಈ ಸ್ವತ್ತು ವಿತರಣೆ ಪ್ರಾರಂಭ! ಇಲ್ಲಿದೆ ಸರ್ಕಾರದ ಮಾಹಿತಿ.

ಈಗ ಈ ಒಂದು jio ನ  239 ಮತ್ತು 299 ಈಗ ಈ ಒಂದು ರಿಚಾರ್ಜ್ ಮೇಲೆ ಅತ್ಯಂತ ಕಡಿಮೆ ಬೆಲೆಯಲ್ಲಿರುವಂತಹ ದಿನನಿತ್ಯದ ಡೇಟಾ ಮತ್ತು ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈಗ ನೀವು ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ನ ಉಚಿತ ಪ್ರವೇಶಗಳನ್ನು ಕೂಡ ಪಡೆದುಕೊಂಡು ಬಜೆಟ್ಟಿಗೆ ತಕ್ಕಂತೆ ಉತ್ತಮ ರಿಚಾರ್ಜ್ ಗಳನ್ನು ಆಯ್ಕೆ ಮಾಡಲು ಇದು ಒಳ್ಳೆಯ ರಿಚಾರ್ಜ್ ಪ್ಲಾನ್ ಗಳು ಎಂದು ಹೇಳಬಹುದು.

Leave a Comment