PM Surya Ghar Yojana: ಈಗ ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್! ಈಗಲೇ ಅರ್ಜಿ ಸಲ್ಲಿಸಿ.
ಈಗ ಕೇಂದ್ರ ಸರ್ಕಾರ 2024ರಲ್ಲಿ ಘೋಷಣೆ ಮಾಡಿರುವಂತಹ ಈ ಒಂದು ಪ್ರಧಾನಮಂತ್ರಿ ಸೂರ್ಯ ಗರ್ ಮುಪ್ತ ಬಿಜಲಿ ಯೋಜನೆ ಅಡಿಯಲ್ಲಿ ಈಗ ನೀವು ಕೂಡ ನಿಮ್ಮ ಮನೆ ಮೇಲೆ ಉಚಿತ ಸೋಲಾರನ್ನು ಅಳವಡಿಕೆ ಮಾಡಿಕೊಳ್ಳಬಹುದಾಗಿದೆ. ಈಗ ಈ ಒಂದು ಯೋಜನೆ ಮೂಲಕ ಸರ್ಕಾರವು ಪ್ರತಿ ಮನೆಯ ಮೇಲ್ಚಾವಣಿಯಲ್ಲಿ ಈಗ ಸೌರ ವಿದ್ಯುತ್ ಘಟಕಗಳನ್ನು ಅಳವಡಿಕೆ ಮಾಡಲು ಪ್ರೋತ್ಸಾಹ ಧನವನ್ನು ನೀಡುತ್ತಾ ಇದೆ.
ಈಗ ಸ್ನೇಹಿತರೆ ಈ ಒಂದು ಯೋಜನೆ ಅಡಿಯಲ್ಲಿ ನೀವು 20 ವರ್ಷಗಳ ವರೆಗೆ ಉಚಿತ ವಿದ್ಯುತ್ ಬಳಕೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶ ಏನು ಮತ್ತು ಈ ಯೋಜನೆ ಪ್ರಯೋಜನ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಇದರಲ್ಲಿ ಇದೆ.
ಈ ಯೋಜನೆ ಮುಖ್ಯ ಉದ್ದೇಶ ಏನು?
ಈ ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ಮನೆ ಮಾಲೀಕರು ತಮ್ಮದೇ ಆದಂತಹ ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಅಳವಡಿಕೆ ಮಾಡಿಕೊಳ್ಳಲು ಹಾಗೂ ದಿನನಿತ್ಯ ವಿದ್ಯುತ್ ಬಳಕೆಯನ್ನು ಸ್ವಯಂ ಪೊಲೀಸರು ಈಗ ಸರ್ಕಾರವು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ.
ಈಗ ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ಘಟಕಗಳನ್ನು ಅಳವಡಿಸುವ ಗುರಿಯನ್ನು ಹೊಂದಿವೆ. ಅದೇ ರೀತಿಯಾಗಿ ಈಗ ಐದು ವರ್ಷಗಳ ಕಾಲ ತಾಂತ್ರಿಕ ಉಚಿತ ನಿರ್ವಹಣೆಯನ್ನು ಕೂಡ ನೀವು ಪಡೆದುಕೊಳ್ಳಬಹುದು. ಆನಂತರ ನೀವು ಹೆಚ್ಚುವರಿ ವಿದ್ಯುತ್ತನ್ನು ಮಾರಾಟ ಕೂಡ ಮಾಡಿ ಆದಾಯ ಸಂಪಾದನೆ ಮಾಡಬಹುದು.
ಯೋಜನೆಯ ಮುಖ್ಯ ಪ್ರಯೋಜನಗಳು ಏನು?
- ಈಗ ಈ ಒಂದು ಯೋಜನೆಯು ಸರಾಸರಿ ಬಳಕೆಗೆ ಶೂನ್ಯ ವಿದ್ಯುತ್ ಬಿಲನ್ನು ನೀವು ಪಡೆದುಕೊಳ್ಳಬಹುದು.
- ಆನಂತರ ನೀವು 5 ವರ್ಷಗಳ ಕಾಲ ತಾಂತ್ರಿಕ ನಿರ್ವಹಣೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.
- ಅದೇ ರೀತಿಯಾಗಿ ರೂ.30,000 ದಿಂದ 78,000 ದವರೆಗೆ ಸರ್ಕಾರದಿಂದ ಸಬ್ಸಿಡಿ ಪಡೆಯಬಹುದು.
- ಆನಂತರ 20 ವರ್ಷಗಳವರೆಗೆ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಬಹುದು.
ಘಟಕವಾರು ವೆಚ್ಚಮತ್ತು ಸಬ್ಸಿಡಿ ಮಾಹಿತಿ
ಈಗ ನೀವೇನಾದರೂ ಒಂದು ಕಿಲೋ ವ್ಯಾಟ್ ಘಟಕವನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ. ಈಗ ಈ ಒಂದು ಘಟಕದಿಂದ 100 ಯೂನಿಟ್ ಉತ್ಪಾದನೆಯನ್ನು ನೀವು ಮಾಡಬಹುವುದಕ್ಕೆ ಸರ್ಕಾರದಿಂದ 30,000 ವರೆಗಿನ ಸಹಾಯಧನವನ್ನು ಪಡೆದುಕೊಳ್ಳಬಹುದು.
ಆನಂತರ ನೀವು ಎರಡು ಕಿಲೋ ವ್ಯಾಟ್ ಅಳವಡಿಸಿದ್ದರೆ ಈಗ ನೀವು ಎರಡು ನೂರು ಉತ್ಪಾದನೆ ಮಾಡಬಹುದು. ಇದರಿಂದ ನೀವು 60,000ದವರೆಗೆ ಸರಕಾರದಿಂದ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.
ಆನಂತರ 3 ಕಿಲೋ ವ್ಯಾಟ್ ನೀವು ಬಳಕೆ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಇದರಲ್ಲಿ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಇದರಿಂದ ನೀವು ಸರ್ಕಾರದ ಕಡೆಯಿಂದ 78000 ದವರೆಗೆ ಸಹಾಯಧನ ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಇತ್ತೀಚಿನ ವಿದ್ಯುತ್ ಬಿಲ್ ಗಳು
- ಬ್ಯಾಂಕ್ ಖಾತೆಗೆ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ಮೊದಲಿಗೆ ನೀವು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಭೇಟಿಯನ್ನು ನೀಡಬೇಕಾಗುತ್ತದೆ.
- ಹಾಗೆ ಅದರಲ್ಲಿ ಅಪ್ಲೈ ಫಾರ್ ಸೋಲಾರ್ ಆಯ್ಕೆ ಮಾಡಿಕೊಳ್ಳಬೇಕು.
- ಆನಂತರ ನೀವು ನಿಮ್ಮ ರಾಜ್ಯ ಮತ್ತು ವಿದ್ಯುತ್ ಪೂರೈಕೆ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
- ತದನಂತರ ನೀವು ಗ್ರಾಹಕರ ಐಡಿಯನ್ನು ನಮೂದಿಸಬೇಕು.
- ಆನಂತರ ಅದರಲ್ಲಿ ನಿಮಗೆ ಅಗತ್ಯವಿರುವಂತಹ ದಾಖಲೆಗಳನ್ನು ಅಪ್ಲೋಡ್ ಮಾಡಿ ಭರ್ತಿ ಮಾಡಬೇಕಾಗುತ್ತದೆ.
- ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಕೆ ಮಾಡಬಹುದು.
ಈಗ ಈ ಒಂದು ಯೋಜನೆಯು ಕೇವಲ ವಿದ್ಯುತ್ ಬೆಳಕಿನ ಮಾಡಿಕೊಳ್ಳುವುದು ಅಷ್ಟೇ ಅಲ್ಲದೆ ಅದು ನಮ್ಮ ಕುಟುಂಬದ ಆರ್ಥಿಕ ಭದ್ರತೆಗೂ ಕೂಡ ದಾರಿಯಾಗುತ್ತದೆ ನಿಮ್ಮ ಮನೆಯ ಮೇಲೆ ಉಚಿತ ಸೋಲಾರನ್ನು ಬಳಕೆ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈ ಕೊಡಲಿ ಈ ಒಂದು ಯೋಜನೆ ಮಾಹಿತಿ ತಿಳಿದುಕೊಂಡು ಈಗಲೇ ಅರ್ಜಿ ಸಲ್ಲಿಸಬಹುದು